ಮುಂಬಯಿಎಸ್. ಎಸ್. ಸಿ. ಪರೀಕ್ಷೆಯಲ್ಲಿ ಚಿನ್ಮಯ್ ನಾಯಕ್ ಗೆ ಶೇಕಡಾ 98.4 ಅಂಕ by Mumbai News DeskMay 19, 2025May 19, 2025 Share0 ಮಹಾರಾಷ್ಟ್ರ 2024-25 ನೇ ಸಾಲಿನ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಚಿನ್ಮಯ್ ನಾಯಕ್ 98.4% ಪಡೆದು ಉತ್ತೀರ್ಣನಾಗಿದ್ದಾನೆ. ಈತನು ಕಲ್ಶಾಣ ಕರ್ನಾಟಕ ಸಂಘದ ಮಹಾ ಪೋಷಕರಾದ ಉಮಾ ನಾಯಕ್ ಹಾಗೂ ಪ್ರಮೋದ್ ನಾಯಕ್ ರವರ ಸುಪುತ್ರ ಹಾಗೂ ಕೆ. ಸಿ. ಗಾಂಧಿ ಶಾಲೆಯ ವಿದ್ಯಾರ್ಥಿ. ಇವರು ಕಲ್ಯಾಣ(ಪ)ದ ನಿವಾಸಿ. Share this:WhatsAppPostTweetTelegramPrintEmail