30.9 C
Mumbai
June 8, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಭೊಯಿಸರ್ ಶಾಖೆಯ 10ನೇ ವಾರ್ಷಿಕ ದಿನಾಚರಣೆ





ಮುಂಬಯಿ : ಭಾರತ್ ಬ್ಯಾಂಕ್ ಭೊಯಿಸರ್ ಶಾಖೆಯ ದಶಮಾನೋತ್ಸವ ಸಮಾರಂಭವು ಸೆ. 22 ರಂದು ನಡೆಯಿತು.

ಬ್ಯಾಂಕಿನ ಭೊಯಿಸರ್ ಶಾಖೆಯ ಮುಖ್ಯಸ್ಥೆ ಜೆನಿಫರ್ ಬಿ. ಸಿಕ್ವೇರಾ ಇವರ ನೇತ್ರತ್ವದಲ್ಲಿ ನಡೆದ ಸಮಾರಂಭಕ್ಕೆ ಸ್ಥಳೀಯ ಗಣ್ಯರು, ಪ್ರಮುಖ ಗ್ರಾಹಕರು ದೀಪ ಬೆಳಗಿಸಿ ಚಾಲನೆ ನೀಡಿ ಬ್ಯಾಂಕಿನ ಭೊಯಿಸರ್ ಶಾಖೆಯ ಎಲ್ಲಾ ಸಿಬ್ಬಂದಿಗಳು ಗ್ರಾಹಕರಿಗೆ ನೀಡುವ ಸೇವೆಯ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿ ದಶಮಾನೋತ್ಸವ ಸಮಾರಂಭವನ್ನಾಚರಿಸುತ್ತಿರುವ ಭಾರತ್ ಬ್ಯಾಂಕ್ ನ ಭೊಯಿಸರ್ ಶಾಖೆಗೆ ಶುಭ ಕೋರಿದರು.

ಶಾಖಾ ಪ್ರಮುಖರಾದ ಶ್ರೀಮತಿ ಜೆನಿಫರ್ ಸಿಕ್ವೇರಾ, ಸಹಾಯಕ ದಿನೇಶ್ ಎಸ್ ಪೂಜಾರಿ, ಸಿಬ್ಬಂದಿಗಳು, ಭಾಸ್ಕರ್ ಶೆಟ್ಟಿ, ಹರ್ಷಲ್ ಜಾಧವ್, ರಾಜೀವ್ ಮೊಗವೀರ, ಪ್ರಕಾಶ್ ಶೆಟ್ಟಿ, ಯೋಗೇಶ್ ಶೆಟ್ಟಿ, ವಿನಯ ಅಡಪಾ, ಮನೀಷ್ ಪ್ರಜಾಪತಿ ಮೊದಲಾದವರು ಉಪಸ್ಥಿತರಿದ್ದರು.



Related posts

ಸಾಫಲ್ಯ ಸೇವಾ ಸಂಘ ಮುಂಬಯಿ(ರಿ) *ತ್ರೈಮಾಸಿಕ ಸಾಫಲ್ಯ *ದ* ಬೆಳಿಹಬ್ಬ ಸಾಫಲ್ಯ ರಜತ ಲಹರಿ ಮತ್ತು ವಿಶ್ವ ಮಹಿಳಾ ದಿನಾಚರಣೆ

Mumbai News Desk

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್ , ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ : 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

Mumbai News Desk

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ (ರಿ ) – ವಾರ್ಷಿಕ  ವಿಹಾರಕೂಟ.

Mumbai News Desk

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk