.

ಪೂನಾದ ಹೋಟೇಲು ಅಮರ್ ಗಾರ್ಡನ್, ಸರೋಲೆ, ತಾಲೂಕು – ಬೋರ್ ಇಲ್ಲಿಂದ ಸುಂದರ ಪೂಜಾರಿ, (ಪ್ರಾಯ 65 ವರ್ಷ) ಅವರು , ಜನವರಿ 25 ರಂದು ಸಂಜೆ ಸುಮಾರು 6.40 ಕ್ಕೆ ಕಾಣೆಯಾಗಿದ್ದಾರೆ. ಹಿಂದಿ, ಮರಾಠಿ, ತುಳು, ಕನ್ನಡ ಮಾತನಾಡಬಲ್ಲ ಇವರು ಬಿಳಿ ಅಂಗಿ ಹಾಗೂ ನೀಲಿ ಪ್ಯಾಂಟ್ ಧರಿಸಿದ್ದಾರೆ. ಮಾಹಿತಿ ಸಿಕ್ಕಿದಲ್ಲಿ ನಮ್ಮನ್ನು 9699944062 ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿರಿ.