July 22, 2026
Mumbai News Kannada
ಮುಂಬಯಿ

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ರತ್ನಾ ಡಿ ಕುಲಾಲ್  ಆಯ್ಕೆ







 

ಕುಲಾಲ ಸಂಘ ಮುಂಬಯಿ, ಇದರ ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿಯ 2025-26ರ ಅವಧಿಗೆ
ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ ಪುನರಾಯ್ಕೆಯಾಗಿದ್ದಾರೆ.
ಅರುಣ್ ಡಿ ಬಂಗೇರ (ಉಪಕಾರ್ಯಾಧ್ಯಕ್ಷ),  ಸುಕುಮಾರ್ ಸಾಲ್ಯಾನ್ (ಕಾರ್ಯದರ್ಶಿ), ಮುಂಡಪ್ಪ ಮೂಲ್ಯ (ಕೋಶಾಧಿಕಾರಿ), ಅಶೋಕ್ ಸಾಲ್ಯಾನ್ (ಜೊತೆ ಕಾರ್ಯದರ್ಶಿ), ಜಗದೀಶ್ ಮೂಲ್ಯ (ಜೊತೆ ಕೋಶಾಧಿಕಾರಿ) ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗಣೇಶ್ ಸಾಲ್ಯಾನ್, ನಾಗೇಶ್ ಮೂಲ್ಯ, ಕೇಶವ ಬಂಜಲ್, ಶಾಂತ ಕುಲಾಲ್, ಅಶೋಕ್ ಬಂಜನ್, ಸತೀಶ್ ಬಂಗೇರ ಮತ್ತು ಹರೀಶ್ ಬಂಗೇರ, ಯುವ ವಿಭಾಗದ ಪ್ರಮುಖರಾಗಿ ವಿನಯ್ ಸಾಲ್ಯಾನ್,

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರತ್ನಾ ಡಿ ಕುಲಾಲ್, ಉಪಕಾರ್ಯಾಧ್ಯಕ್ಷೆ ಆರತಿ ಸಾಲ್ಯಾನ್, ಕಾರ್ಯದರ್ಶಿ ಭಾರತಿ ಆರ್ಖ್ಯಾನ್,  ಕೋಶಾಧಿಕಾರಿ ನವ್ಯ ಮೂಲ್ಯ, ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ, ಜೊತೆ ಕೋಶಾಧಿಕಾರಿ ಸರಿತ ಮೂಲ್ಯ. ಸದಸ್ಯರಾಗಿ ಪುಷ್ಪಲತಾ ಸಾಲ್ಯಾನ್, ಶಾರದಾ ಬಂಗೇರ, ಮಮತಾ ಗುಜರನ್, ಆಶಾಲತಾ ಮೂಲ್ಯ, ಕಸ್ತೂರಿ ಶಾಲ್ಯಾನ್, ಪ್ರೇಮಲತಾ ಮೂಲ್ಯ ಮತ್ತು ಉಷಾ ಮೂಲ್ಯ ಆಯ್ಕೆಯಾಗಿದ್ದಾರೆ.



Related posts

ಬಂಟರ ಸಂಘ ಮುಂಬಯಿ ; ಮೀರಾ  – ಭಾಯಂದರ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk

ಭಾಯಂದರ್ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್‌ನ 19ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಕನ್ನಡ ಸಂಘ ಸಯನ್ ನ ಆಯೋಜನೆಯಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಟ್ವಿಷಾ ಲಲಿತ್ ಸುವರ್ಣ ಗೆ ಶೇ 89.60 ಅಂಕ.

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk