
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ಪೃಥ್ವಿ ಸ್ವಯಂಸೇವಕರು ಚಾರಿಟೇಬಲ್ ಟ್ರಸ್ಟ್, ಶ್ರೀದೇವಿ ಫ್ರೆಂಡ್ಸ್ ಪಚನಾಡಿ ಮತ್ತು ಲಯನ್ಸ್ ಕ್ಲಬ್ ನೇತ್ರಾವತಿ ಇವರ ಜಂಟಿ ಆಶ್ರಯದಲ್ಲಿ ಮುಗುರೋಡಿ ಪಚ್ಚನಾಡಿ ರುದ್ರಭೂಮಿಯಲ್ಲಿ ಪುನರ್ ನಿರ್ಮಾಣದ ಸ್ವಚ್ಛತಾ ಕಾರ್ಯಕ್ರಮ ಜರಗಿತು










ಈ ಹಿಂದೂ ರುದ್ರ ಭೂಮಿಯಲ್ಲಿ ಇಂದು ಸರಿಯಾದ ಸ್ವಚ್ಛತೆಯ ವ್ಯವಸ್ಥೆ ಇಲ್ಲದೆ ಕಾರಣ ಈ ಸಂಸ್ಥೆಗಳು ಭೇಟಿ ನೀಡಿ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಕೊಟ್ಟರು ಈ ಸಂದರ್ಭದಲ್ಲಿ ಮೂಲತ್ವ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಪ್ರಕಾಶ್ ಕೋಟ್ಯಾನ್, ಹಾಗೂ ಎಲ್ಲಾ ಸದಸ್ಯರು, ಪೃಥ್ವಿ ಸ್ವಯಂ ಸೇವಕರು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ಪೆರ್ನಾಂಡಿಸ್ ಹಾಗೂ ಎಲ್ಲಾ ಸದಸ್ಯರು ಶ್ರೀದೇವಿ ಫ್ರೆಂಡ್ಸ್ ಇದರ ಅಧ್ಯಕ್ಷರು ಮೋಹನ್ ಪಚ್ಛನಾಡಿ ಮತ್ತು ಎಲ್ಲಾ ಸದಸ್ಯರು ಮತ್ತು ಲಯನ್ಸ್ ಕ್ಲಬ್ ನೇತ್ರಾವತಿ ಇದರ ಅಧ್ಯಕ್ಷ ನಿರ್ಮಲಾ ಪ್ರಮೋದ್ ಭಾಗಿಯಾಗಿದ್ದರು . ಜಿಲ್ಲಾ ಪ್ರಶಸ್ತಿ ವಿಜೇತರಾದ ಪರಿಸರವಾದಿ ಕೃಷ್ಣಪ್ಪನವರು ಹಾಗೂ ನಿವೃತ್ತ ವಾಯು ಸೇನಾಧಿಕಾರಿ ರಾಮಚಂದ್ರ ಭಟ್ಟ ಉಪಸ್ಥಿತರಿದ್ದರು ರುದ್ರ ಭೂಮಿಯ ಸೇವೆ ಮಾಡುವವರು ತುಕಾರಾಂ ಹಾಜರಿದ್ದರು.