2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಮೂಲ್ಕಿ ನಾರಾಯಣ ಗುರು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಖುಷಿ ಲಕ್ಷ್ಮಣ್ ಕುಕ್ಯಾನ್ ಅವರು 91% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವಳು ಪಡುಬಿದ್ರಿ ಪಡುಹಿತ್ಲು ಲಕ್ಷ್ಮಣ್ ಆರ್ ಕುಕ್ಯಾನ್ ಹಾಗೂ ಯೋಗಿಣಿ ಎಲ್ ಕುಕ್ಯಾನ್ ದಂಪತಿಗಳ ಪುತ್ರಿಯಾಗಿದ್ದಾಳೆ. ಇವಳ ಮುಂದಿನ ಭವಿಷ್ಯವು ಉಜ್ವಲ ವಾಗಲಿ.

previous post