30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಜಗದಂಬಾ ಮಂದಿರ ಡೊಂಬಿವಲಿ : ಜು. 29ಕ್ಕೆ ನಾಗರ ಪಂಚಮಿ ಉತ್ಸವ






ಡೊಂಬಿವಲಿ ಪಶ್ಚಿಮ ಗೋಪಿನಾಥ್ ಚೌಕ್ ಬಳಿ, ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ) ಸಂಚಾಲಕತ್ವದ
ಶ್ರೀ ಜಗದಂಬಾ ಮಂದಿರದಲ್ಲಿ, ಜುಲೈ 29, 2025 ಮಂಗಳವಾರ ನಾಗರ ಪಂಚಮಿ ಉತ್ಸವ ಜರಗಲಿದೆ.


ಕಾರ್ಯಕ್ರಮ :
ಬೆಳಿಗ್ಗೆ 7.00 ಕ್ಕೆ ನಿತ್ಯ ಪೂಜೆ, ಬೆಳಿಗ್ಗೆ 8.30 ರಿಂದ ನಾಗ ತನು ಅಭಿಷೇಕ, ಬೆಳಗ್ಗೆ 11.00ಕ್ಕೆ ಆಶ್ಲೇಷ ಬಲಿ ಮತ್ತು 12.00 ಮಹಾಮಗಳಾರತಿ ಮತ್ತು ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ.
ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಜಗದಂಬಾ, ಮಹಾಗಣಪತಿ, ನವಗ್ರಹ ಮತ್ತು ನಾಗ ದೇವರ ಆಶೀರ್ವಾದವನ್ನು ಪಡೆಯುವಂತೆ
ಶ್ರೀ ಜಗದಂಬಾ ಮಂದಿರದ
ಗೌರವ ಅಧ್ಯಕ್ಷರು, ವ್ಯವಸ್ಥಾಪಕ ಸಮಿತಿ ಮಹಿಳಾ ವಿಭಾಗ ಯುವ ವಿಭಾಗ ಮತ್ತು ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.

ವಿಶೇಷ ಸೂಚನೆ : ನಾಗ ತನು ಮತ್ತು ಆಶ್ಲೇಷಾ ಬಲಿಯನ್ನು ಅರ್ಪಿಸಲು ಪ್ರದಾನ ಅರ್ಚಕ ಜಗದೀಶ್ ಭಟ್ +91 76193 97125 ಅಥವಾ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಅವರಿಗೆ ಕರೆ ಮಾಡಬಹುದು +91 98197 57038.
ಗಮನಿಸಿ: ದೇವಾಲಯದಲ್ಲಿ ಸೀಯಾಲ ಮತ್ತು ಹಾಲು ಲಭ್ಯವಿದೆ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk