September 6, 2026
Mumbai News Kannada
Uncategorized

ಗೋರೆಗಾಂವ್ ಕರ್ನಾಟಕ ಸಂಘ: 67ನೇ ವಾರ್ಷಿಕ ಮಹಾಸಭೆ ಸೆ.14ರಂದು





ಮುಂಬೈ: ಗೋರೆಗಾಂವ್ ಕರ್ನಾಟಕ ಸಂಘದ 67ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ರವಿವಾರ, ಸೆಪ್ಟೆಂಬರ್ 14 ರಂದು ಸಂಜೆ 4.30 ಕ್ಕೆ ಗೋರೆಗಾಂವ್ ಪಶ್ಚಿಮದಲ್ಲಿರುವ ಕೇಶವ ಗೋರೆ ಸ್ಮಾರಕ ಹಾಲ್ (ಅಂಬಾಬಾಯಿ ಮಂದಿರದ ಹತ್ತಿರ)ದಲ್ಲಿ ಜರಗಲಿದೆ.

ಈ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಉಳವಾರ ವಹಿಸಲಿದ್ದಾರೆ.

ಸಂಘದ ಮುಂದಿನ ಯೋಜನೆಗಳು, ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದ್ದು, ಸಂಘದ ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಸೂಕ್ತ ಸಲಹೆ–ಸೂಚನೆಗಳ ಮೂಲಕ ಮಹಾಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸರಿತಾ ಸುರೇಶ್ ನಾಯಕ್ ವಿನಂತಿಸಿದ್ದಾರೆ.



Related posts

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

Choosing a Health Insurance Plan Is Not ‘Shopping’

admin

Marco Rubio: Tax Reform Should Help American Families

admin

Tax Plan Would Scrap Electric-Car Credit, Dampening Market

admin

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಮುಂಬಯಿ 97 ನೇ ಮಹಾಸಭೆ

Mumbai News Desk

ವಿವಶ…

Chandrahas