32 C
Mumbai
March 7, 2026
Mumbai News Kannada
ಸುದ್ದಿ

ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿದ ಮಂಗಳೂರಿನ ಸಹೋದರ, ಸಹೋದರಿಯರು.





ಮಂಗಳೂರು ನಗರದ ಬಜಾಲ್ ನಿವಾಸಿಯಾದ ಕೇವಲ ಐದೂ ವರ್ಷದ ಹಾಗೂ 11 ವರ್ಷದ ಸಹೋದರ ಸಹೋದರಿಯವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ ಸೆಪ್ಟೆಂಬರ್ 6 ,2025 ಬೆಂಗಳೂರಿನ , ಕಿಂಗ್ಸ್ ಮೆಡವ್ಸ್ ಹೋಟೆಲ್ ನಲ್ಲಿ ಆಯೋಜಿಸಲಾದ ಮಿಸ್ ಪ್ರತಿಭಾ ಸಂಶಿಮಠ ಇವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಮಿಸ್ಟರ್ ಇಂಡಿಯಾ ರನ್ನರ್ ಅಪ್ ಅನ್ನು ಲಹರ್ ಸಾಯಿ ಇವರು ಹಾಗೂ ಅವರ ಸಹೋದರಿ ವಿಯಾ
ಸಾಯಿ ಅವರು ಜೂನಿಯರ್ ಮಿಸ್ ಇಂಡಿಯಾ ಅಸ್ತ್ರಲ್ 2025 ರನ್ನರ್ ಅಪ್ ಎಂಬ ಗೌರವಾನಿತ್ವ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ


ಕಾರ್ಮೆಲ್ ಸಿ ಬಿ ಎಸ್ ಸಿ ಸ್ಕೂಲ್ ಮಂಗಳೂರು ಇಲ್ಲಿನ ಯುಕೆಜಿಯ ವಿದ್ಯಾರ್ಥಿಯಾದ ಲಹರ್ ಸಾಯಿ ಹಾಗೂ ಆರನೇ ತರಗತಿಯಲ್ಲಿ ವಿಯಾ ಸಾಯಿ ಅವರು ಕಲಿಯುತ್ತಿದ್ದು ತನ್ನ ಅಪ್ರತಿಮೆ ಪ್ರತಿಭೆಯ ಮತ್ತು ಆತ್ಮ ವಿಶ್ವಾಸದಿಂದ ವೇದಿಕೆಯಲ್ಲಿ ಕಂಗೊಳಿಸಿದ್ದಾರೆ


ಇವರು ಬೆಂಗಳೂರುನಲ್ಲಿ ನಡೆದ ಸ್ಪರ್ಧೆ ಮಾತ್ರವಲ್ಲದೆ ಬೇರೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ ಪ್ರಥಮ ಸ್ಥಾನ ಹಾಗೂ ಉಪ ಶೀರ್ಷಿಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಲೆಹರ್ ಸಾಯಿ ಅವರು ಪ್ರಿನ್ಸ್ ಅಫ ಪ್ರಿಯದರ್ಶಿನಿಯ ವಿನ್ನರ್ ಹಾಗು ಸಹೋದರಿ ವಿಯಾ ಸಾಯಿ ಪ್ರಿನ್ಸೆಸ್ ಆಫ್ ಕರಾವಳಿ ವಿನ್ನರ್ ,ಪ್ರಿನ್ಸೆಸ್ ಆಫ್ ಪ್ರಿಯದರ್ಶಿನಿ ರನ್ನರ್ ಅಪ್, ಬೆಸ್ಟ್ ಪರ್ಸನಾಲಿಟಿ ಜೂನಿಯರ್ ಇಂಟರ್ನ್ಯಾಷನಲ್ ಮೋಡಲ್ , ಫ್ಯಾಶನ್ ಐಕಾನ್ ಎಂಬ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರಿಬ್ಬರು ದೀಪಕ್ ಗಂಗೂಲಿ ಅವರ ಪಾಥ್ವೇ ಮಾಡಲಿಂಗ್ ಇನ್ಸ್ಟಿಟ್ಯೂಟ್, ಮಂಗಳೂರು ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.



Related posts

ಮೂಲ್ಕಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆ

Mumbai News Desk

ಶಿಕ್ಷಣ ಮತ್ತು ಸಾಮಾಜಿಕ ರಂಗದ ಅನುಪಮ ಸಾಧಕ ಹೆಜಮಾಡಿ ಕೋಡಿ ಜಯಶೀಲ ಬಂಗೇರ ಅವರಿಗೆ ಸನ್ಮಾನ.

Mumbai News Desk

ಆಪರೇಷನ್ ಸಿಂಧೂರ್ – ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಸೇನೆ ಪ್ರತಿಕಾರದ ದಾಳಿ

Mumbai News Desk

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk

ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

Mumbai News Desk