
ಕರ್ನಿರೆ ಕಾರಣಿಕದ ದೈವ ದೇವಸ್ಥಾನವಾಗಿರುವ ಶ್ರೀ ಧರ್ಮ ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ ಎ 1 ರಿಂದ 3 ವರೆಗೆ ನಡೆಯಲಿದೆ,
ಎ1 ಸೋಮವಾರರಾತ್ರಿ ಗಂಟೆ 7-30ಕ್ಕೆ ದೀಪಾರಾಧನೆ ಬಲಿ, ಅಗರಗುತ್ತು ಕುಟುಂಬಿಕರಿಂದ,ರಾತ್ರಿ ಗಂಟೆ 9-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮನವರಸ ಕಲಾವಿದರು ಸುರತ್ಕಲ್ ಇವರಿಂದ ತುಳು ಹಾಸ್ಯಮಯ ನಾಟಕ “ನಿರೆಲ್”ಪ್ರಾಯೋಜಕರು ಶ್ರೀ ವಿಷ್ಣುಮೂರ್ತಿ ಕ್ರಿಕೆಟ್ ಕ್ಲಬ್, ಕರ್ನಿರೆ,
ಎ2 ಮಂಗಳವಾರಮಧ್ಯಾಹ್ನ ಗಂಟೆ 12-00ಕ್ಕೆ ಧ್ವಜಾರೋಹಣ,ಮಧ್ಯಾಹ್ನ ಗಂಟೆ 1-00ಕ್ಕೆ ಮುಂಬೈಯ ಉದ್ಯಮಿ ಗಂಗಾಧರ ಎನ್. ಅಮೀನ್ .ಗುಲಾಬಿ ಛಾಯ ರನೋಳಿ, ಕರ್ನಿರೆ ಇವರ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ,ರಾತ್ರಿ ಗಂಟೆ 7-00ಕ್ಕೆ ದೀಪಾರಾಧನೆ ಬಲಿ,ರಾತ್ರಿ ಗಂಟೆ 8-00ಕ್ಕೆ ಭಂಡಾರ ಇಳಿಯುವುದು
ಎ3ನೇ ಬುಧವಾರ ಮಧ್ಯಾಹ್ನ ಗಂಟೆ 1-00ರಿಂದ : ಸಾರ್ವಜನಿಕ ಅನ್ನಸಂತರ್ಪಣೆ ಕರ್ನಿರೆ ಹೊಸಮನೆ ದಿ| ರಮಾನಾಥ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳ ವತಿಯಿಂದ ರಾತ್ರಿ ಗಂಟೆ 7-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕುಮಾರಿ ಕಿಯಾ ಕರ್ಕೇರ ಇವರ ಶ್ವೇತ ಸುರೇಶ್ ಕರ್ಕೇರ, ಪಚ್ಚೆಂಗಿರಿ, ದಿ.ಪಚ್ಚೆಂಗಿರಿ ತುಕ್ರ ಪೂಜಾರಿ ಮೊಮ್ಮಗಳು ಇವರ ವತಿಯಿಂದ,
ರಾತ್ರಿ ಗಂಟೆ 9-30ರಿಂದ ಕಾಲಾವಧಿ ನೇಮೋತ್ಸವ
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಸಕಾಲದಲ್ಲಿ ಆಗಮಿಸಿ, ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಅನುವಂಶಿಕ ಮೊಕ್ತೇಸರು
ಕೆ. ವಾಸುದೇವ ಶೆಟ್ಟಿ ಕರ್ನಿರೆ ಮಾಗಂದಡಿ,ಶ್ರೀ ಜಾರಂದಾಯ ದೈವಸ್ಥಾನ ಕರ್ನಿರೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ, ಕರ್ನಿರೆಗುತ್ತು, ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಸುಭಾಷ್ ಚಂದ್ರ ಶೆಟ್ಟಿ ಮಾಗದಂಡಿ, ರವಿದ್ರ ಶೆಟ್ಟಿ ಶಾನುಭೋಗರ ಮನೆ
, ಗಂಗಾಧರ್ ಎನ್ ಅಮೀನ್ ಕರ್ನಿರೆ, ಸಂತೋಷ್ ಶೆಟ್ಟಿ ಪಚ್ಚಂಗೆರಿ, , ಲೋಲಾಕ್ಷಿ, ಜಂಗಡಮನೆ,ರಮೇಶ್ ಸಪಳಿಗೆ ಒಂರ್ಬದಲ. ಮೀನಾಕ್ಷಿ, ಕೊಪ್ಪಳ ಮೊಲಿಮನೆ, ಭೋಜ ಕರ್ನಿರೆ,ಗಣೇಶ್ ಕೆ. ಅಗರಗುತ್ತು ಮತ್ತಿತರರು ವಿನಂತಿಸಿಕೊಂಡಿದ್ದಾರೆ