30.5 C
Mumbai
June 8, 2026
Mumbai News Kannada
ಸುದ್ದಿ

ಕಟೀಲು:ಚಂದು ಪೂಜಾರಿ ನಿಧನ.





ಮಂಗಳೂರು ಮೇ 23.ಕಟೀಲಿನ ಮಚ್ಚರು  ಪಡಿಲ್ ನ ದೇವಿಕೃಪಾ ಮನೆ ಯು ಚಂದು ಪೂಜಾರಿ (87 )ಯವರು ಮೇ 23 ರಂದು ನಿಧನರಾಗಿದ್ದಾರೆ.

. ಕಟೀಲಿನ ಭಕ್ತ ರಾಗಿದ್ದ ಚಂದು ಪೂಜಾರಿಯವರು  ಕೃಷಿಕರು. ಯಕ್ಷಗಾನ ಅಭಿಮಾನಿ ಯಾಗಿದ್ದು ಪ್ರತಿ ವರ್ಷ ತಮ್ಮ ಮನೆಯಲ್ಲಿ ಯಕ್ಷಗಾನ ವನ್ನು  ಹಾಗೂ.  ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಮಗ ಯಕ್ಷಗಾನ ಸಂಘಟಕ ಪದ್ಮನಾಭ ಕಟೀಲು. ದಿನೇಶ್ ಕಟೀಲು ಹಾಗೂ ಸೊಸೆಯನದಿರು ಅಪಾರ ಬಂದು ಬಳಗ ಅಗಲಿದ್ದಾರೆ.



Related posts

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ಥಾಣೆ : ಶಾರದ ಎಲ್ ಕರ್ಕೇರ ನಿಧನ

Mumbai News Desk

ಡೊಂಬಿವಲಿ – ವೆಂಕಟೇಶ್ ಕೆ. ಕೋಟ್ಯಾನ್ ನಿಧನ.

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಉಡುಪಿ : ಕೋಡಿಬೆಂಗ್ರೆ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರು ಸಾವು

Mumbai News Desk