
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ )ಪರೀಕ್ಷೆಯಲ್ಲಿ St. Ursulas High School , ನಿಗ್ಡಿ ಪುಣೆಯ ವಿದ್ಯಾರ್ಥಿನಿ ಪ್ರಥಾ ಎಸ್. ಶೆಟ್ಟಿ ಗೆ ಶೇ 92 ಅಂಕ ಲಭಿಸಿದೆ.
ಈಕೆ ಅತ್ತೂರು ಕಲಾಂಬಾಡಿ ಮೂಡುಮನೆ ಸತೀಶ್ ಶೆಟ್ಟಿ ಮತ್ತು ಮಿಯಾರ್ ಬೋರ್ಕಟ್ಟೆ ಅಂಗಡಿ ಮನೆ ಕವಿತಾ ಎಸ್ ಶೆಟ್ಟಿ ಅವರ ಸುಪುತ್ರಿ.