
ವಿರಾರ್, ಜೂ, 8: ಈ ಸಾಲಿನ ಎಸ್ ಎಸ್ ಸಿ 10ನೇ ತರಗತಿ ಪರೀಕ್ಷೆಯಲ್ಲಿ ಹೋಲಿ ಕ್ರಾಸ್ ಇಂಗ್ಲಿಷ್ ಹೈಸ್ಕೂಲ್ ನಿರ್ಮಲ್ ನಲ್ಲಸೋಪಾರ ಪಶ್ಚಿಮ ಶಾಲಾ ವಿದ್ಯಾರ್ಥಿ ನಿ ಭಕ್ತಿ ಭಾಸ್ಕರ್ ಸುವರ್ಣ ಶೇ. 93.60% ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾರೆ. ವಿರಾರ್ ಪಶ್ಚಿಮ ನಿವಾಸಿಗಳಾದ ಮೂಲತ: ಸಾಂತೂರು ನಿವಾಸಿ ಭಾಸ್ಕರ್ ರಾಮಪ್ಪ ಸುವರ್ಣ ಮತ್ತು ಪಲಿಮಾರು ಸುಜಾತ ಭಾಸ್ಕರ್ ಸುವರ್ಣ ದಂಪತಿಯ ಪುತ್ರಿ