
ರಾಜೀವ್ ಗಾಂಧಿಯವರ ಜನ್ಮ ದಿನದ ಪ್ರಯುಕ್ತ ಉಡುಪಿ ನೇಜಾರು ನಲ್ಲಿರುವ ಸ್ಪಂದನ ದಿವ್ಯಾoಗರ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ದಿನೊಪಯೋಗಿ ವಸ್ತುಗಳನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಸದಸ್ಯರಾದ ಶ್ರೀಮತಿ ವೇರೋನಿಕಾ ಕರ್ನಲಿಯೋ, ಜಿಲ್ಲಾ ಕಾಂಗ್ರೆಸ್ ಕಾರ್ಯಧಕ್ಷರಾದ ಶ್ರೀ ಕಿಶನ್ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಕಿಣಿ, ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ನಾಗೇಶ್ ಉದ್ಯಾವರ, ಶ್ರೀ ಮಹಾಬಲ ಕುಂದರ್, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರಾದ ಶ್ರೀ ದಿನಕರ ಹೆರೂರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ಮತ್ತು ಉಡುಪಿ ಬ್ಲಾಕ್ ಸಂಯೋಜಕರಾದ ಶ್ರೀ ಸುರೇಶ ಶೆಟ್ಟಿ,ಬ್ರಹ್ಮಾವರ ಬ್ಲಾಕ್ ನ ಸಂಯೋಜಕರಾದ ಶ್ರೀ ಸೂರ್ಯ ಸಾಲ್ಯಾನ್ ಬೈಂದೂರು ಬ್ಲಾಕ್ ಸಂಯೋಜಕರಾದ ಶಾಂತಿ ಪಿರೇರಾ ಕುಂದಾಪುರ ಬ್ಲಾಕ್ ನ ರೋಷನ್ ಬ್ಯಾರೆಟ್ಟೋ, ಕಾರ್ಕಳ ಬ್ಲಾಕ್ ನ ಶ್ರೀಮತಿ ಬಾನು ಭಾಸ್ಕರ್, ಮತ್ತು ಸಂಘಟನೆಯ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯ ಕರ್ತರು ಉಪಸ್ಥಿತರಿದ್ದರು ಆರಂಭದಲ್ಲಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕರಾದ ಆನಂದ ಪೂಜಾರಿ, ಕೊಡೇರಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು , ಸಹ ಸಂಯೋಜಕರಾದ ಸತೀಶ್ ಜಪ್ತಿ ಧನ್ಯವಾದ ಸಮಾರ್ಪಿಸಿದರು, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅಮೃತ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು
