ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ದಿನಾಂಕ 03/10/2024 ಗುರುವಾರ ದಿಂದ ದಿನಾಂಕ 12/10/2024 ವರೆಗೆ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು,ಆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜೆ,ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ,ಈ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮೂಕಾಂಬಿಕಾ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ
ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಪೂಜಾ ಕಾರ್ಯಕ್ರಮ
ದಿನ ನಿತ್ಯ ಪೂಜೆಗಳು
ಅಷ್ಟೋತ್ತರ ಪೂಜೆ, ಕುಂಕುಮ ಅರ್ಚನೆ, ದುರ್ಗಾ, ಮಂತ್ರ ಅರ್ಚನೆ, ಮಹಾಪೂಜೆ, ಲಲಿತಾ ಸಹಸ್ರ ನಾಮ ಅರ್ಚನಾ
3/10/2024 ಗುರುವಾರ
ಸಂಜೆ- ಶ್ರೀ ಮೂಲ ದುರ್ಗಾ ಕಲೋಕ್ತ ಪೂಜಾ,
ಭಜನಾ ಕಾರ್ಯಕ್ರಮ 5.00 p.m. to 6.30 p.m. ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ಭಜನಾ ಕಾರ್ಯಕ್ರಮ 6.30 p.m. to 8.30 p.m. ಶ್ರೀ ದೇವಾನಂದ ಕೋಟ್ಯಾನ್ ಬಳಗ (ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್ ),
4/10/2024 ಶುಕ್ರವಾರ
ಸಂಜೆ- ಶ್ರೀ ಆರ್ಯ ದುರ್ಗಾ ಕಲೋಕ ಪೂಜಾ
ಭಜನಾ ಕಾರ್ಯಕ್ರಮ 5.00 p.m. to 6.30 p.m. ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್
ಭಜನಾ ಕಾರ್ಯಕ್ರಮ 6.30 p.m. to 8.30 p.m. ಶ್ರೀ ಗುರು ನಾರಾಯಣ ಭಜನಾ ಮಂಡಳಿ ಬಿಲ್ಲವರ ಅಸೋ ..ಲೋಕಲ್ ಆಫೀಸ್ ಕಲ್ಯಾಣ್, ಇವರಿಂದ.
5/10/2024 ಶನಿವಾರ
ಸಂಜೆ- ಶ್ರೀ ಭಗವತಿ ದುರ್ಗಾ ಕಲೋಕ್ತ ಪೂಜಾ
ಧಾರ್ಮಿಕ ಕೀರ್ತನ5.00 p.m. to 6.30 p.m. ರಿಂದ ಗಾನ ಪ್ರಿಯ ಸಂಗೀತ ತಂಡ ದಿಂದ ಸಂಗೀತ ಭಜನಾ ಕಾರ್ಯಕ್ರಮ 6.30 p.m. to 8.30 p.m. ಶ್ರೀ ಸಾಯಿ ನಿತ್ಯಾನಂದ ಭಜನಾ ಮಂಡಳಿ ಸದಸ್ಯರಿಂದ ಬಿವಾಂಡಿ
6/10/2024 ರವಿವಾರ
ಸಂಜೆ- ಶ್ರೀ ಕುಮಾರಿ ದುರ್ಗಾ ಕಲೋಕ ಪೂಜಾ,
3.00 p.m. to 5.00 p.m. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ಧಾರ್ಮಿಕ ಕೀರ್ತನ 5.00 p.m. to 6.30 p.m. ಸಾರಿಗ ಸಂಗೀತ ಶಾಲಾ ಇವರಿಂದ ಭಜನಾ ಕಾರ್ಯಕ್ರಮ 6.30 p.m. to 8.30 p.m. ಶ್ರೀ ಸ್ವರ ಕಲಾ ವೇದಿಕೆ ಕರ್ನಾಟಕ ಸಂಘ ಕಲ್ಯಾಣ್,, ಇವರಿಂದ
7/10/2024 ಸೋಮವಾರ
ಸಂಜೆ- ಶ್ರೀ ಅಂಬಿಕಾ ದುರ್ಗಾ ಕಲೋಕ ಪೂಜಾ
ಭಜನಾ ಕಾರ್ಯಕ್ರಮ 6.30 p.m. to 8.30 pm. ಬಂಟರ ಸಂಘ ಪ್ರಾದೇಶಿಕ ಸಮಿತಿ ಭಿವಂಡಿ . ಕಲ್ಯಾಣ್ ಉಲ್ಲಾಸ್ ನಗರ್. ಅಂಬರನಾಥ್ ಬದ್ಲಾಪು, ಇವರಿಂದ
8/10/2024 ಮಂಗಳವಾರ
ಸಂಜೆ- ಶ್ರೀ ಮಹಿಷಮರ್ದಿನಿ ದುರ್ಗಾ ಕಲ್ಕೂಕ್ತ ಪೂಜಾ
ಭಜನಾ ಕಾರ್ಯಕ್ರಮ 5.00 p.m. to 6.30 p.m. ಬ್ರಾಹ್ಮರಿ ಭಜನಾ ಮಂಡಳಿ ಡೊಂಬಿವಲಿ, ಪಶ್ಚಿಮ ಭಜನಾ ಕಾರ್ಯಕ್ರಮ 6.30 p.m. to 8.30 p.m. ಶ್ರೀ ನಿತ್ಯಾನಂದ ಭಜನಾ ಮಂಡಳಿ ಬದ್ಲಾಪುರ
9/10/2024 ಬುಧವಾರ
ಸಂಜೆ- ಶ್ರೀ ಚಂಡಿಕಾ ದುರ್ಗಾ ಕಲೋಕ ಪೂಜಾ, ಪುಸ್ತಕ ಪೂಜಾ ಪ್ರಾರಂಭ ಭಜನಾ ಕಾರ್ಯಕ್ರಮ 5.00 p.m. to 6.30 p.m. ವೆಂಕಟರಮಣ ಭಜನಾ ಮಂಡಳಿ ಡೊಂಬಿವಲಿ ಭಜನಾ ಕಾರ್ಯಕ್ರಮ 6.30 p.m. to 8.30 p.m. ಓಂ ಶಕ್ತಿ ಮಹಿಳಾ ಸಂಸ್ಮಾ, ಕಲ್ಯಾಣ್, ಇವರಿಂದ
10/10/2024 ಗುರುವಾರ
ಬೆಳಿಗ್ಗೆ – ಶ್ರೀ ದುರ್ಗಾ ಹೋಮ ಪೂರ್ಣಾಹುತಿ . 9.00 a.m. to 12.00 ಮಧ್ಯಾಹ್ನ ದುರ್ಗಾ ಅಷ್ಟಮಿ . ಸಂಜೆ ಶ್ರೀ ಸರಸ್ವತಿ ದುರ್ಗಾ ಕಲೋಕ ಪೂಜಾ ಭಜನಾ ಕಾರ್ಯಕ್ರಮ 6.30 p.m. to 8.30 p.m. ಜೈ ಭವಾನಿ ಶನೀಶ್ವರ ಭಜನಾ ಮಂಡಳಿ ಡೊಂಬಿವಲಿ ಪೂರ್ವ
11/10/2024 ಶುಕ್ರವಾರ
ಸಂಜೆ -ಶ್ರೀ ವಾಗೀಶ್ವರಿ ದುರ್ಗಾ ಕಲೋಕ ಪೂಜಾ, ಸಾಮೂಹಿಕ ರಂಗ ಪೂಜೆ ಭಜನಾ ಕಾರ್ಯಕ್ರಮ 5.00 p.m. to 6.30 p.m.ಶ್ರೀ ವರದ ಸಿದ್ಧಿವಿನಾಯಕ ಸೇವಾ
ಮಂಡಳಿ ಡೊಂಬಿವಲಿ, ಇವರಿಂದ
ಭಜನಾ ಕಾರ್ಯಕ್ರಮ 6.30 p.m. to 8.30 p.m. ಕುಲಾಲ ಸಂಘ ಶ್ರೀ ಗುರು ವಂದನಾ ಭಜನಾ ಮಂಡಳಿ ಪ್ರಾದೇಶಿಕ ಸಮಿತಿ ಥಾಣಿ, ಕಸಾರ, ಕರ್ಜತ್, ಇವರಿಂದ
12/10/2024 ಶನಿವಾರ
ಬೆಳಿಗ್ಗೆ 10 ರಿಂದ ಬತ್ತ ದ ತೆನೆ ಕಟ್ಟುವಿಕೆಯ ಪೂಜೆ,
ಹಾಗೂ ವಿದ್ಯಾರಂಭ ಪೂಜೆ (ವಿದ್ಯಾರಂಭ ಪೂಜೆ ಕೊಡಲು ಇಚ್ಚೆ ಇರುವ ಭಕ್ತಾದಿಗಳು 5 ದಿನ ಮುಂಚಿತವಾಗಿ ತಂತ್ರಿ ಅವರಲ್ಲಿ ತಿಳಿಸಬೇಕಾಗಿ ವಿನಂತಿ)
ಸಂಜೆ 5 ರಿಂದ ವಿಶೇಷ ದಾಂಡಿಯಾ ಗರ್ಭ ನೃತ್ಯ, ಬಹುಮಾನ ವಿತರಣೆ, ಬಹುಮಾನದ ಪ್ರಾಯೋಜಕರು ಶ್ರೀ ರಾಜೇಶ್ ಜೆ ಶೆಟ್ಟಿ ಅಧ್ಯಕ್ಷರು.ಶ್ರೀ ಮೂಕಾಂಬಿಕಾ ದೇವಸ್ಥಾನ ಬಿರ್ಲಾ ಗೇಟ್.