ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’
ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ ಎಂಬ ನಾಟಕದ ಹೆಸರೇ ಸೂಚಿಸುತ್ತದೆ ಇದು ‘ಮಾಳವಿಕಾ’ ಎಂಬ ಹೆಣ್ಣುಪಾತ್ರದ ಹಿಂದೆ ಸುತ್ತುವ ‘ಅಗ್ನಿಮಿತ್ರ’ ಎಂಬ ಗಂಡುಪಾತ್ರದ ಕತೆ ಎಂದು. ಇದು ಐದು ಅಂಕಗಳ ನಾಟಕವಾಗಿದ್ದು, ಇಲ್ಲಿಯ ಅಗ್ನಿಮಿತ್ರ ಬರೇ ‘ಅಗ್ನಿಮಿತ್ರ’ನಲ್ಲ,...