28.2 C
Mumbai
March 11, 2026
Mumbai News Kannada

Author : Mumbai News Desk

https://mumbainewskannada.com/ - 2958 Posts - 0 Comments
ಪ್ರಕಟಣೆ

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ

Mumbai News Desk
     ಮುಂಬಯಿ  ಜ 11.  ನಗರದ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನವು ಕಳೆದ ಡಿಸೆಂಬರ್ 24 ರಂದು ವಾರ್ಷಿಕೋತ್ಸವ ವನ್ನು ಸಾಮೂಹಿಕ ಮಹಾಗಣಪತಿ ಯಾಗ, ನವಗ್ರಹ ಸಹಿತ...
ಮುಂಬಯಿ

ಮಲಾಡ್ : ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ

Mumbai News Desk
  ಚಿತ್ರ ವರದಿ : ದಿನೇಶ್ ಕುಲಾಲ್  ಮುಂಬಯಿ ಜ9. ಮಲಾಡ್ ಪೂರ್ವ ದ  ಧಾರ್ಮಿಕ ಮುಂದಾಳು ಸತೀಶ್ ಭಟ್ ಗುರು ಸ್ವಾಮಿ  ಸ್ಥಾಪಿಸಿರುವ ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ...
ಪ್ರಕಟಣೆ

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk
ಮುಂಬಯಿ ಜ 11. ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್, ಇದರ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಾಂಪೂರ್ತಿ ನಡೆಯುವ ಸರಣಿ ಕಾರ್ಯಕ್ರಮಗಳು   ಏಪ್ರಿಲ್ ೨೦೨೩  ನಿಂದ  ಏಪ್ರಿಲ್ ೨೦೨೪ ರ ವರೆಗೆ  ವಿವಿಧ ಧಾರ್ಮಿಕಕ್ಷೇತ್ರ ದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ಆಯೋಜನೆಯ ಪ್ರಕಾರ, ಈಗಾಗಲೇ   ಮಂಗಳೂರು ಸೋಮೇಶ್ವರ, ಉತ್ತರಾಖಂಡದ ಬದ್ರಿನಾಥ ಕ್ಷೇತ್ರ, ಹರಿದ್ವಾರ್, ರಿಷಿಕೇಶ್ ಪುಣ್ಯ ಸ್ಥಳದಲ್ಲಿ ವಿಶೇಷ ಸೇವೆಯ ಮುಖೆನ ಸಂಪನ್ನಗೊಂಡಿದೆ. ಮುಂಬೈ ಯಲ್ಲಿ ನೆಲೆಸಿರುವ ಧಾರ್ಮಿಕ ಭಕ್ತಿಕೇಂದ್ರದ್ ಮುಖೆನ  ಶನೀಶ್ವರ ದೇವಸ್ಥಾನದಲ್ಲಿ ಶನೀಶ್ವರ ದೇವರ ಕಥಾಶ್ರವಣ ಹಾಗು ಕಲ್ಪೋಕ್ತ ಪೂಜೆ ತಾ ೧೩.೧.೨೦೨೪ ರಿಂದ ೨೭.೧.೨೦೨೪ ರ ವರೆಗೆ ಜರಗಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿರ ೧೩.೧.೨೦೨೪ ಶನಿವಾರ, ಶ್ರೀ ವೆಸ್ಟೆರಾನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಫೋರ್ಟ್, ತಾ ೨೦.೧.೨೦೨೪ ಶನಿವಾರ, ಶ್ರೀ  ಶನೀಶ್ವರ  ದೇವಸ್ಥಾನ ನೆರೂಲ್, ತಾ ೨೭.೧.೨೦೨೪ ಶನಿವಾರ ಶ್ರೀ  ರಾಧಾಕೃಷ್ಣ ಶನೀಶ್ವರ ದೇವಸ್ಥಾನ, ಡೊಂಬವಳಿ  ಯವರು ಭಾಗವಹಿಸಲಿದ್ದಾರೆ. ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದ ಸೀಕರಿಸಬೇಕಾಗಿ  ಕಾರ್ಯಕಾರಿ ಸಮಿತಿ ವಿನಂತಿಸಿದೆ. . . . ....
ಪ್ರಕಟಣೆ

ಜ.14 ರಿಂದ 23ರ ತನಕ ಶ್ರೀ ಕ್ಷೇತ್ರ ಕಾಂತಾವರದ ವರ್ಷಾವಧಿ ಜಾತ್ರಾ ಮಹೋತ್ಸವ.

Mumbai News Desk
ಶ್ರೀ ಕಾಂತೇಶ್ವರ ದೇವಸ್ಥಾನ ಕಾಂತಾವರ ಕ್ಷೇತ್ರ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ,ದಿನಾಂಕ 14.01.2024 ರಿಂದ 23.01.2023 ವರೆಗೆ ವಿಜೃಂಭಣೆಯಿಂದ ಜರಗಲಿದೆ. ತಾರೀಕು 14/01/2024 ಆದಿತ್ಯ ವಾರ ಬೆಳಿಗ್ಗೆ 8 ರಿಂದ ಧ್ವಜಾ ರೋಹಣಗೊಂದಿಗೆ,...
ಸುದ್ದಿ

ಪೇಜಾವರ ಮಠದಲ್ಲಿ ಶ್ರೀ ಕೃಷ್ಣನವಮಿ ಪ್ರತಿಷ್ಠಾ ವರ್ಧಂತಿ ಉತ್ಸವ ಆಚರಣೆ.

Mumbai News Desk
 ಮುಂಬಯಿ  ಜ. 10: ಉಪನಗರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ ಪೇಜಾವರ ಮಠದ ಶ್ರೀ ಕೃಷ್ಣ ಸಾನಿಧ್ಯದಲ್ಲಿ ಶುಕ್ರವಾರ  ಕೃಷ್ಣ ನವಮಿ ಪ್ರತಿಷ್ಠಾ ವರ್ಧಂತಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.  ಧಾರ್ಮಿಕ ಕಾರ್ಯಕ್ರಮವಾಗಿ...
ಪ್ರಕಟಣೆ

ಜ.14 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿಸುವರ್ಣಯುಗ ಗ್ರಂಥ ಬಿಡುಗಡೆ ಸಮಾರಂಭ

Mumbai News Desk
ಮುಂಬಯಿ ಬಿಲ್ಲವರ ಎಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ. ಸಾಹಿತ್ಯ ಅಭಿಮಾನಿಗಳು, ಸರ್ವ ಸಮಾಜದ ಬಾಂಧವರು ಮತ್ತು ಜಯ ಸುವರ್ಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಮಾರಂಭದ ಯಶಸ್ಸಿಗೆ...
ಪ್ರಕಟಣೆ

ಕರ್ನಾಟಕ ಸಂಘ ಡೊಂಬಿವಲಿ – ಲಲಿತ ಕಲಾ ವಿಭಾಗದ ವತಿಯಿಂದ ಭಜನಾ ಸ್ಪರ್ಧೆ ಹಾಗೂ ಕುಣಿತ ಭಜನಾ ಸ್ಪರ್ಧೆಗೆ ಆಹ್ವಾನ

Mumbai News Desk
ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ವಿಭಾಗದ ವತಿಯಿಂದ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಮಕ್ಕಳಿಗಾಗಿ ಕುಣಿತ ಭಜನಾ ಸ್ಪರ್ಧೆ ಮತ್ತು 18 ವರ್ಷ ಮೇಲ್ಪಟ್ಟ ಕನ್ನಡಿಗರಿಗಾಗಿ ಭಜನ ಸ್ಪರ್ಧೆ ಫೆಬ್ರವರಿ 18,...
ಮುಂಬಯಿ

ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ದಶಮಾನೋತ್ಸವ, ಸಾಂಸ್ಕೃತಿಕ ವೈಭವ

Mumbai News Desk
ಚಿತ್ರ, ವರದಿ: ರಮೇಶ್ ಉದ್ಯಾವರ ಜನ್ಮ ಭೂಮಿಯ ಸಂಸ್ಕಾರ, ಸಂಸ್ಕೃತಿ ಕರ್ಮ ಭೂಮಿಯಲ್ಲಿ ಮೇಳೈಸಿದೆ: ಹರೀಶ್ ಡಿ. ಸಾಲ್ಯಾನ್.  ಥಾಣೆ. ಜ. 7:  ಥಾಣೆ ಪರಿಸರದ ಅಲ್ಲಿರುವ ಕನ್ನಡ ಮನಸುಗಳನ್ನು ಒಗ್ಗೂಡಿಸಿ ಘೋಡ್ ಬಂದರ್...
ಮುಂಬಯಿ

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.

Mumbai News Desk
ಚಿತ್ರ ವರದಿ : ದಿನೇಶ್ ಕುಲಾಲ್  ಮುಂಬಯಿ, ಜ 9ಮಲಾಡ್. ಪೂರ್ವ ಕುರಾರ್‌ ವಿಲೇಜ್‌ನ ಜಾನ್ ಕಂಪೌಂಡ್‌ನಲ್ಲಿರುವ ಶ್ರೀದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ಅವರ...
ಸುದ್ದಿ

ಮೀರಾರೋಡ್ ಗೌರವ್ ಕರ್ಕೇರ ಸಿ.ಎ ಉತ್ತೀರ್ಣ.

Mumbai News Desk
ಮುಂಬಯಿ ಜ.9. ಮೀರಾ ರೋಡ್ ಗೌರವ್ ಸುಭಾಶ್ಚಂದ್ರ ಕರ್ಕೇರರವರು ನವೆಂಬರ್ 2023ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಚರ್ಚ್ ಗೇಟ್ ಸಿಡ್ನಮ್...