ಮದರ್ ಇಂಡಿಯಾ 19ನೇ ಈಸ್ಟ್ ಬಾಂಬೆ ಹಳೇ ವಿದ್ಯಾರ್ಥಿ ಸ್ಕೌಟ್ ಬಳಗದ 4ನೇ ವಾರ್ಷಿಕ ಸ್ನೇಹ ಸಮ್ಮಿಲನ.
ನಮ್ಮ ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ರದ್ದಾಗಿದ್ದರೂ ನಮ್ಮ ಶಾಲೆಯ 19 th east ಬಾಂಬೆ ಸ್ಕೌಟ್ ಚತುಟುವಟಿಕೆ ನಿರಂತರವಾಗಿ ಜರಗುವುದು ನೋಡಿದರೆ ತುಂಬಾ ಸಂತೋಷವಾಗುತ್ತಿದೆ . ಈ ರೀತಿಯ...

