36.8 C
Karnataka
March 29, 2025

Category : ಧಾರಾವಾಹಿ

ಧಾರಾವಾಹಿ

ವಿವಶ ..

Mumbai News Desk
ಧಾರವಾಹಿ 55ಅಣ್ಣ ತಾಮಸನು ವಿಷಮ ಜ್ವರದಿಂದ ಸತ್ತ ಸುದ್ದಿಯನ್ನು ಕೇಳಿದ ಹಿಲಾರಿಯು ದುಃಖದಿಂದ ಕುಗ್ಗಿ ಹೋದ. ಆದ್ದರಿಂದ ತನ್ನ ಮನಸ್ತಾಪವನ್ನು ಮರೆತು ಮನೆಗೆ ಧಾವಿಸಿದ. ಆಂಥೋನಿ ಮತ್ತು ಗ್ರೆಟ್ಟಾ ತೀರಾ ಕಂಗೆಟ್ಟಿದ್ದವರಿಗೆ ತಮ್ಮನನ್ನು ಕಂಡು...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 54ಅಶೋಕ ಬಂದು ಹೋದ ನಂತರ ಪ್ರೇಮ ತಾನು ಮರಳಿ ತನ್ನ ತವರಿಗೆ ಹೋಗುವುದೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಳು. ಆದರೆ ಮತ್ತೆ ಯೋಚಿಸತೊಡಗಿದಳು. ತಮ್ಮನೀಗ ಬದಲಾಗಿದ್ದಾನೆ. ಅಪ್ಪನೂ ನನ್ನನ್ನು ಹಂಬಲಿಸುತ್ತಲೇ ತೀರಿಕೊಂಡರoತೆ. ಆವತ್ತು...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 53ಅದು ಬೇಸಿಗೆಯಾರಂಭದ ಕಾಲ. ಮುಂಜಾನೆಯ ಸೂರ್ಯನ ಕಿರಣಗಳು ಗಂಗರಬೀಡನ್ನು ನಿಧಾನವಾಗಿ ಕಾವೇರಿಸುತ್ತ ಆನಂದ ಎಸ್ಟೇಟಿನ ಸುತ್ತಮುತ್ತಲಿನ ಗುಡ್ಡೆ ಮತ್ತು ಮೈದಾನಗಳು ಬಿಸಿಲ ಝಳಕ್ಕೆ ಫಳಫಳನೇ ಹೊಳೆಯುತ್ತಿದ್ದವು. ಸರೋಜ ತನ್ನ ಶೆಡ್ಡಿನ ಇಳಿ ಮಾಡಿನಡಿಯಲ್ಲಿ...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 52ಮಾಧವ ಸಾಮಗರ ಘಟನೆ ನಡೆದ ನಂತರ ಆಂಥೋನಿ ಸಹೋದರರು ಬ್ರಾಹ್ಮಣರ ಮೇಲೆ ತೀವ್ರ ಹಗೆ ಸಾಧಿಸಿತೊಡಗಿದ್ದರು. ಅಕ್ಕಪಕ್ಕದ ಬ್ರಾಹ್ಮಣರ ತೋಟ, ಗದ್ದೆಗಳಿಗೆ ಅಕ್ರಮವಾಗಿ ನುಗ್ಗುತ್ತ ಅವರ ಸಮೃದ್ಧ ಬೆಳೆಗಳನ್ನು ದೋಚುವುದು, ಹಾಳುಧೂಳು ಮಾಡುತ್ತ...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 51ಪ್ರತಿನಿತ್ಯ ನಸುಕಿನಲ್ಲಿಯೇ ಏಳುವ ರೂಢಿಯಿದ್ದ ಸರೋಜ ಇಂದೇಕೋ ಸರಿಯಾಗಿ ಬೆಳಕು ಹರಿದ ಮೇಲೆಯೇ ಎಚ್ಚರವಾದಳು. ಅವಳನ್ನು ನವಿರಾದ ಮೈಕೈ ನೋವು ಕಾಡುತ್ತಿತ್ತು. ಎದ್ದು ಮುಖ ತೊಳೆದು ಬಂದು ಮತ್ತೆ ಮಲಗಿದಳು. ಪ್ರಮೀಳ ಬೇಗನೆದ್ದು...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 50ತಮ್ಮ ಮಗಳ ಮೇಲಿನ ಅಸಹನೆ ಮತ್ತು ರೋಷವು ಅಂಗರ ಹಾಗೂ ದುರ್ಗಕ್ಕನನ್ನು ಬಹಳ ಕಾಲ ಬೆಂಬಿಡದೆ ಕಾಡಿತು. ಅದರಲ್ಲೂ ಆರಂಭದ ಒಂದಷ್ಟು ಕಾಲವಂತೂ ಮನೆಯಲ್ಲಿ ಅವಳ ಹೆಸರೆತ್ತುವುದು ಹಾಗಿರಲಿ, ಅವಳನ್ನು ನೆನೆಯುವುದೇ ಮಹಾಪರಾಧ...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 49ಮಾರ್ಗರೆಟ್, ಮುಂಬೈಗೆ ಹಿಂದಿರುಗಿದ ಎರಡು ತಿಂಗಳ ನಂತರ ಶಾರದಾ ಊರಿಗೆ ಬಂದಳು. ರೌಡಿಗಳಂತಿದ್ದ ಮೂವರು ಯುವಕರು ಅವಳೊಂದಿಗಿದ್ದರು. ಲಕ್ಷ್ಮಣನಿಗೆ ಮಗಳ ಕಥೆ ಗೊತ್ತಿರಲಿಲ್ಲ. ಗೊತ್ತಾಗುತ್ತಿದ್ದರೂ ಏನೂ ಪ್ರಯೋಜನವಿರಲ್ಲಿಲ್ಲ. ಅವನಾಗಲೇ ತನ್ನ ಸಂಸಾರದ ಬಗ್ಗೆ...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 47ತೋಮ ತೆಂಗಿನ ಮರದಿಂದ ಬಿದ್ದ ಸುದ್ದಿಯನ್ನು ನೆರೆಕರೆಯವರಿಗೆ ತಿಳಿಸಲು ಹೊರಟ ಅಪ್ಪುನಾಯ್ಕನಿಗೆ ಪಕ್ಕನೆ ತನ್ನ ದೂರದ ಬಂಧು ರಾಮನಾಯ್ಕನ ನೆನಪಾಯಿತು. ಅವನ ಮನೆ ತನ್ನ ತೋಟದ ಪಕ್ಕದಲ್ಲಿಯೇ ಇದ್ದುದರಿಂದ ಅಲ್ಲಿಗೆ ಧಾವಿಸಿದ. ರಾಮನಾಯ್ಕನು...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 45ಪೊಲೀಸ್ ಜೀಪು ಬಂದು ತನ್ನ ಶೆಡ್ಡಿನೆದುರು ನಿಂತ ಸದ್ದು ಕೇಳಿದ ಸರೋಜ ಹೊರಗೆ ಧಾವಿಸಿ ಬಂದಳು. ಪೇದೆಗಳು ಗಂಡನಿಗೆ ಹೆಗಲು ಕೊಟ್ಟು ನಡೆಸುತ್ತ ಬರುತ್ತಿದ್ದುದನ್ನು ಕಂಡವಳಿಗೆ ತಲೆ ಸುತ್ತು ಬಂದoತಾಗಿ ದಾರಂದಕ್ಕೊರಗಿ ನಿಂತಳು....
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 44 ಶೆಟ್ಟರ ತೋಟದ ಜಾಯಿಕಾಯಿ ಮಾರಿದ ಮೂರು ಸಾವಿರ ರೂಪಾಯಿಗಳು ಲಕ್ಷ್ಮಣನ ಕೈಸೇರುತ್ತಲೇ ಅವನ ಗತ್ತೇ ಬೇರಾಗಿಬಿಟ್ಟಿತು. ಹಿಂದೆ ಕೆಲವು ಬಾರಿ ಶಿವಕಂಡಿಕೆಗೆ ಬಂದಿದ್ದಾಗ ಅಲ್ಲಿನ ದೊಡ್ಡ ಮೀನು ಮಾರುಕಟ್ಟೆಯತ್ತ ಹೋಗುತ್ತಿದ್ದವನು ಅಲ್ಲಿ...