April 1, 2025

Category : ಧಾರಾವಾಹಿ

ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 43ತೋಮನಿಗೆ ಈಚೆಗೆ ಗಂಗರಬೀಡಿನ ಅಪ್ಪುನಾಯ್ಕ ಎಂಬವನ ಪರಿಚಯವಾಗಿತ್ತು. ಆದರೆ ಅದು ಕೇವಲ ಪರಿಚಯವಾಗಿ ಉಳಿಯದೆ ಕೆಲವೇ ಕಾಲದೊಳಗೆ ಗಾಢ ಆತ್ಮೀಯತೆಗೂ ತಿರುಗಿತ್ತು. ಹಾಗಾಗಿ ಅವನು ಈಗೀಗ ಸದಾ ಅಪ್ಪುನಾಯ್ಕನ ಮನೆಯಲ್ಲೇ ಕಾಲ ಕಳೆಯುತ್ತಿದ್ದ....
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 42ಶ್ರೀಧರ ಶೆಟ್ಟರು ತಾವು ಊರಲ್ಲಿರುವಾಗ ಮುಂಜಾನೆ ತೋಟದಾಳುಗಳು ಬಂದು ಕೆಲಸ ಆರಂಭಿಸುತ್ತಲೇ ಒಬ್ಬೊಬ್ಬರನ್ನಾಗಿ ಮಾತಾಡಿಸುತ್ತ ತೋಟಕ್ಕೊಂದು ದೀರ್ಘ ಸುತ್ತು ಹೊಡೆಯುವುದು ರೂಢಿ. ಅಂತೆಯೇ ಇವತ್ತು ಕೂಡಾ ಆಗಮಿಸಿದರು. ನಸುಹಸುರಿನ ದಟ್ಟ ಎಲೆಗಳಿಂದಾವೃತ್ತವಾಗಿ ಹಳದಿಬಣ್ಣದ...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 41ಹೀಗಿದ್ದ ಲಕ್ಷ್ಮಣ ಕೊನೆಗೊಮ್ಮೆ ತೋಟದ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿಬಿಟ್ಟ. ಮರಳಿ ಮನೆಯಲ್ಲಿ ಕುಳಿತು ಬೀಡಿಕಟ್ಟತೊಡಗಿದ. ಆದರೆ ಅದರಿಂದ ಬರುವ ಆದಾಯವು ಅವನಿಗೆ ಮೂಗಿನ ಮಟ್ಟ ಕುಡಿಯಲು ಸಾಕಾಗುತ್ತಿರಲಿಲ್ಲ. ಹಾಗಾಗಿ ಹೆಂಡತಿಗೆ ತಿಳಿಯದಂತೆ ಆಂಥೋನಿಯೊಡನೆ...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 40ಶೆಟ್ಟರ ತೋಟದ ಕೆಲಸಕ್ಕೆ ಸೇರಿದ ಲಕ್ಷ್ಮಣ ಹುರುಪಿನಿಂದ ದುಡಿಯತೊಡಗಿದ. ಸಂಜೆ ಕೆಲಸ ಮುಗಿಸಿ ಮನೆಗೆ ಬರುವವನು ಚಹಾ ಕುಡಿದು ಒಂದೆರಡು ಗಳಿಗೆ ವಿಶ್ರಾಂತಿ ಪಡೆಯುತ್ತಿದ್ದ. ಬಳಿಕ ಹೆಂಡತಿಯೊoದಿಗೆ ಕುಳಿತು ಬೀಡಿಗೆ ಎಲೆ ಕತ್ತರಿಸುವುದು,...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 39 ಪ್ರೇಮ ತನ್ನ ಜೀವನದ ಬಗ್ಗೆ ಕಟ್ಟಿಕೊಂಡoಥ ಸಾಮಾನ್ಯ ಕನಸುಗಳು ಕೂಡಾ ಭಗ್ನಗೊಂಡಿದ್ದವು. ತೋಮನೆಸಗಿದ ದ್ರೋಹವು ಅವಳನ್ನು ತೀವ್ರ ಅಧೀರಳನ್ನಾಗಿಸಿತ್ತು. ತನ್ನ ಹೆಣ್ತನಕ್ಕೊಂದು ಸುಂದರ ಅಸ್ತಿತ್ವವನ್ನು ನೀಡಿ, ಜೀವನಕ್ಕೊಂದು ಅರ್ಥ ತಂದುಕೊಟ್ಟವನು ತನ್ನ...
ಧಾರಾವಾಹಿ

ವಿವಶ ..

Mumbai News Desk
ಧಾರವಾಹಿ 38 ಪ್ರೇಮ, ಮೇರಿಯ ಮನೆಗೆ ನುಗ್ಗಿ ಅವಳನ್ನೂ ತನ್ನ ಗಂಡನನ್ನೂ ಹಣ್ಣುಗಾಯಿ ಮಾಡಿ ಬಂದ ಮರುದಿನ ಅವರಿಬ್ಬರಲ್ಲೂ ಚಾಪೆಯನ್ನು ಬಿಟ್ಟು ಏಳುವ ತ್ರಾಣವಿರಲಿಲ್ಲ. ಮೇರಿಗೆ ಮೈಕೈ ನೋವಿನಿಂದ ಜ್ವರವೇ ಬಂದುಬಿಟ್ಟಿತ್ತು. ತೋಮನ ಕೈ...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 37 ಸಮರ್ಥ ಪುರುಷನೊಬ್ಬನನ್ನು ಆಕಸ್ಮಾತ್ತಾಗಿ ಬೇಜವಾಬ್ದಾರಿ ಮತ್ತು ಅಪ್ರಾಮಾಣಿಕತೆಗಳು ಮೆಟ್ಟಿಕೊಂಡವೆoದರೆ ಅವನನ್ನು ಬಹಳ ಬೇಗನೆ ಇತರ ಅನೈತಿಕ ಭೋಗಾಸಕ್ತಿಗಳೂ ಆವರಿಸಿಕೊಳ್ಳುತ್ತವೆ! ಎಂಬ ಮಾತಿನಂತೆ ತೋಮನ ಬದುಕೂ ಆಗಿಬಿಟ್ಟಿತು. ಮೊದಲೇ ಕುಡಿತದ ದಾಸನಾಗಿದ್ದವನಿಗೆ ಅದಕ್ಕೆ...
ಧಾರಾವಾಹಿ

ವಿವಶ..

Mumbai News Desk
ಧಾರವಾಹಿ 36ಮರುದಿನ ಪೂರ್ವದಲ್ಲಿ ಸೂರ್ಯ ಉದಯಿಸಿ ಆಕಾಶವಿಡೀ ಓಕುಳಿ ಎರಚಿದಂಥ ಬಣ್ಣಕ್ಕೆ ತಿರುಗುವ ಹೊತ್ತಿಗೆ ಸರಿಯಾಗಿ ಲಕ್ಷ್ಮಣ ದಂಪತಿಯ ಮತ್ತೊಂದು ಮಜಲಿನ ಹೊಸ ಜೀವನವು ಮರಳಿ ಆರಂಭವಾಯಿತು. ಅಂದು ಲಕ್ಷ್ಮಣ ಬೆಳಗಿನ ಮೊದಲ ಜಾವದಲ್ಲೇ...
ಧಾರಾವಾಹಿ

ವಿವಶ…

Mumbai News Desk
ಧಾರವಾಹಿ 35ತಾನೊಬ್ಬ ಸಾಹೇಬರ ನಿಯತ್ತಿನ ಭಂಟ ಎಂದೆನ್ನಿಸಿಕೊಳ್ಳಲು ಹೋಗಿ ಮಾಡಬಾರದ್ದನ್ನು ಮಾಡಿ ಜೈಲು ಪಾಲಾದ ಲಕ್ಷ್ಮಣನಿಗೆ ಬಹಳ ದೊಡ್ಡ ಆಘಾತವಾಗಿತ್ತು. ಅದೂ ಶಿಕ್ಷೆಯ ಅವಧಿ ಹತ್ತು ವರ್ಷವೆಂದ ಕೂಡಲೇ ಹುಚ್ಚನಂತಾಗಿದ್ದ! ಉಸ್ಮಾನ್ ಸಾಹೇಬರು ತನ್ನ...
ಧಾರಾವಾಹಿ

ವಿವಶ…..

Mumbai News Desk
ಧಾರವಾಹಿ 34ಪ್ರೇಮ ಈಗ ಎರಡನೆಯ ಬಸುರು ಹೊತ್ತಿದ್ದವಳಿಗೆ ಶೆಟ್ಟರ ತೋಟದ ಕೆಲಸ ವಿಪರೀತವಾಗುತ್ತಿತ್ತು. ಅದರೊಂದಿಗೆ ಹೆಲೆನಾಬಾಯಿಯ ಮನೆಯ ಚಾಕರಿಗೂ ಹೋಗಿ ಬರುವಷ್ಟು ಹೊತ್ತಿಗೆ ಆಯಾಸದಿಂದ ತಲೆ ಸುತ್ತು ಬಂದoತಾಗುತ್ತಿತ್ತು. ಹಾಗಾಗಿ ಅವಳು ಶೆಟ್ಟರ ತೋಟದ...