ಧಾರವಾಹಿ 33ಸರೋಜಾಳ ಮನಸ್ಸೀಗ ಎಷ್ಟು ಬೇಗ ಸಾಧ್ಯವೋ ಅಷ್ಟು ತುರ್ತಾಗಿ ಚೌಳುಕೇರಿಯನ್ನು ತೊರೆಯಲು ಹಪಹಪಿಸುತ್ತಿತ್ತು. ಹಾಗಾಗಿ ವಾರದಲ್ಲಿ ಎರಡು ಮೂರು ಬಾರಿ ಬೀಡಿ ಬ್ರಾಂಚಿಗೆ ಹೋದಾಗೆಲ್ಲ ಅಲ್ಲಿನ ಪರಿಚಯದವರೊಂದಿಗೂ, ಬೀಡಿ ಚಕ್ಕರ್ ರತ್ನಾಕರನೊಂದಿಗೂ ತನಗೆ...
ಧಾರವಾಹಿ 32ಅಂದೊoದು ದಿನ, ಯಾವ ಕ್ಷಣದಲ್ಲಾದರೂ ಕುಸಿದು ಬೀಳಲಿದ್ದ ತನ್ನ ಅತಂತ್ರತೆಯ ಬದುಕಿಗೆ ಭದ್ರ ಆಸರೆಯಾಗಿ ಬಂದು ತನ್ನ ಕುಟುಂಬದ ಸಂಕಷ್ಟವನ್ನು ಪರಿಹರಿಸಿದಂಥ ಉಸ್ಮಾನ್ ಸಾಹೇಬರು ನಿಜಕ್ಕೂ ತನ್ನ ಪಾಲಿನ ದೇವರೇ ಸರಿ! ಅವರಿಗಾಗಿ...
ಧಾರವಾಹಿ 31ಸರೋಜ, ಉಸ್ಮಾನ್ ಸಾಹೇಬರ ಮನೆಯಿಂದ ಹಿಂದಿರುಗುವ ಹೊತ್ತಿಗೆ ಸುಡುಬೇಸಗೆಯ ಸೂರ್ಯನ ಝಳ ಆಗಷ್ಟೆ ತೀಕ್ಷ್ಣಗೊಳ್ಳುತ್ತಿತ್ತು. ದುಃಖ, ಹತಾಶೆಯಿಂದ ಕುಂದಿದ್ದ ಅವಳು ಬಿಸಿಲಿನ ಪರಿವೆಯೇ ಇಲ್ಲದೆ ಮಣ್ಣಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಳು. ತಲೆಯೊಳಗೆ ಹತ್ತಾರು...
ಧಾರವಾಹಿ 30ಸರೋಜ ತನ್ನ ಗಂಡನನ್ನು ಸಾಹೇಬರ ಮನೆಯ ಔತಣಕೂಟಕ್ಕೆ ಸಮಾಧಾನದಿಂದಲೇ ಕಳುಹಿಸಿಕೊಟ್ಟಿದ್ದಳು. ಆದರೆ ಅವನು ಹೊರಟು ಹೋದ ಮೇಲೆ ಅವಳ ಮನಸ್ಸು ಮತ್ತೆ ಆತಂಕದ ಗೂಡಾಗಿಬಿಟ್ಟಿತು. ಏನೇನೋ ಯೋಚನೆಗಳು ಮುತ್ತಿಕೊಂಡು ಅಶಾಂತಳಾದವಳು ಅದರಿಂದ ಹೊರಬರಲು...
ಧಾರವಾಹಿ 29ಕೆಲವು ದಿನಗಳಿಂದ ಹಗಲು ರಾತ್ರಿ ಧಾರಾಕಾರವಾಗಿ ಸುರಿದ ಮುಂಗಾರು ಮಳೆಗೆ ಜೂನ್ ತಿಂಗಳ ಮೊದಲ ವಾರ ಗಂಗರಬೀಡಿನ ಭೂಮಿಯಲ್ಲಿ ನೀರು ನೆಲೆಯಾಯಿತು. ಕೃಷಿ ಚಟುವಟಿಕೆಗಳೆಲ್ಲ ಭರದಿಂದ ಆರಂಭವಾದುವು. ಪ್ರಾಣಿಪಕ್ಷಿ, ಹಾವು, ಹಲ್ಲಿ, ಅರಣೆಗಳಂತಹ...
ಧಾರವಾಹಿ 28ಉಸ್ಮಾನ್ ಸಾಹೇಬರು ಆವತ್ತು ಸಂಜೆ ಕೆಲಸಗಾರರಿಗೆ ತಮ್ಮ ಮನೆಯಲ್ಲೇ ಮಜೂರಿ ಬಟವಾಡೆ ಮಾಡಿ ಕಳುಹಿಸಿದವರು, ‘ಯಾ, ಅಲ್ಲಾಹ್…!’ ಎಂದು ದೀರ್ಘ ಉಸಿರು ದಬ್ಬಿ ಕಾಲು ಚಾಚಿ ಕುಳಿತು ಮೈಮುರಿದರು. ತಮ್ಮ ಅವ್ಯವಹಾರದ ಚಟುವಟಿಕೆಗಳೆಲ್ಲ...
ಧಾರವಾಹಿ 26ಆವತ್ತು ದುರ್ಗಕ್ಕ ತಮ್ಮನ್ನು ಉಗ್ರವಾಗಿ ಶಪಿಸಿ ಹೋದ ಮೇಲೆ ಪ್ರೇಮ ಮತ್ತು ತೋಮನನ್ನು ಶಾಪದ ಭಯವೂ, ಆಘಾತವೂ ಒಟ್ಟೊಟ್ಟಿಗೆ ಭಾದಿಸಲಾರಂಭಿಸಿ ಇಬ್ಬರೂ ಕೆಲವು ದಿನಗಳ ಕಾಲ ಹತಾಶರಾಗಿ ಕುಳಿತರು. ಆದರೆ ಕಾಲ ಸರಿದಂತೆ...
ಧಾರವಾಹಿ 25 ಲಕ್ಷ್ಮಣ ತನಗೆ ಉಸ್ಮಾನ್ ಸಾಹೇಬರಲ್ಲಿ ಕೆಲಸ ಸಿಕ್ಕಿದ ಸಂತೋಷದಿoದ ಮನೆಗೆ ಧಾವಿಸಿ ಬಂದ. ಸರೋಜ ಆಹೊತ್ತು ಒಲೆಗೆ ಮಡಲು ಮತ್ತು ಕಟ್ಟಿಗೆಯನ್ನು ತುರುಕಿಸಿ ಕಬ್ಬಿಣದ ಓಟೆಯಿಂದ ಊದುತ್ತ ಬೆಂಕಿಯನ್ನು ತೀಕ್ಷ್ಣಗೊಳಿಸುತ್ತಿದ್ದಳು. ಕೋಣೆಯಿಡೀ...
ಧಾರವಾಹಿ 24ಪ್ರೇಮ ಮತ್ತು ತೋಮನ ಸಮ್ಮಿಲನದ ಕಾರಣದಿಂದ ಅಂಗರನ ಮನೆಯಲ್ಲಿ ಬೀಸಿದ ಬಿರುಗಾಳಿಯು ಕೆಲವು ದಿನಗಳ ನಂತರ ತುಸು ಶಾಂತಸ್ಥಿತಿಗೆ ಮರಳಿತು. ಹಾಗಾಗಿ ಆವತ್ತು ದುರ್ಗಕ್ಕ ಮುಂಜಾನೆ ಎಂದಿನoತೆಯೇ ಬೇಗನೆದ್ದು ಮುಖ ತೊಳೆದು ಕೊಟ್ಟಿಗೆಗೆ...