23.5 C
Karnataka
April 4, 2025
ಪ್ರಕಟಣೆ

ಮುಂಬೈ ನ್ಯೂಸ್ ನಡೆದು ಬಂದ ದಾರಿ…..



ಬರಹ : ಹೇಮರಾಜ್ ಕರ್ಕೇರ

ಪತ್ರಕರ್ತ ಕುಮಾರ್ ಬಂಗೆರ ಅವರ ನಿರ್ಮಾಣ ಹಾಗೂ  ಸಂಪಾದಕೀಯದಲ್ಲಿ ಮುಂಬೈ ನ್ಯೂಸ್ ವಾರ್ತಾ ವಾಹಿನಿ ಯು 2003ರ  ಒಕ್ಟೊಬರ್ ತಿಂಗಳಲ್ಲಿ ಪ್ರಯೊಗಿಕವಾಗಿ  ಹಿಂದಿ  ಮತ್ತು  ಕನ್ನಡ ದಲ್ಲಿ  ಸುದ್ದಿ ಗಳನ್ನು ಕೇಬಲ್  ಮೂಲಕ  ಪ್ರಸಾರ  ಮಾಡುತಿತ್ತು.

2004ರ ಫೆಬ್ರವರಿ ತಿಂಗಳ  4ರಂದು  ಮುಂಬೈಯ  ಗಣ್ಯ ಉದ್ಯಮಿಗಳ  ಹಾಗೂ ಕರ್ನಾಟಕದ ಸಚಿವರ  ಉಪಸ್ಥಿತಿಯಲ್ಲಿ  ಅದ್ದೂರಿಯಾಗಿ  ಉದ್ಘಾಟನೆ ಗೊಂಡು, ಮುಂಬೈ ಮಹಾನಗರ ಮತ್ತು ವಿವಿದ ಉಪ ನಗರಗಳಲ್ಲಿ  ಪ್ರಸಾರ ವಾಯಿತು.

ಮೊದಲು  ಹಿಂದಿ  ಮತ್ತು ಕನ್ನಡದಲ್ಲಿ ಸುದ್ದಿಗಳನ್ನು  ಬಿತ್ತರಿಸುತಿದ್ದು , ಕೆಲವೇ  ಸಮಯದಲ್ಲಿ ಮರಾಠಿ ಭಾಷೆಯಲ್ಲೂ  ಸುದ್ದಿ ಗಳನ್ನು  ಬಿತ್ತರಿಸಿದ  ಹಿರಿಮೆ ನಮ್ಮದು.

ಮಾದ್ಯಮ  ಕ್ಷೇತ್ರದಲ್ಲಿ ನಮ್ಮ ವಾರ್ಥವಾಹಿನಿ ಯು 2 ದಶಕ ಗಳ ಪ್ರಾಮಾಣಿಕ  ನಿಸ್ವಾರ್ಥ  ಸೇವೆಯನ್ನು ನೀಡಿದ  ಸಂತ್ರಪ್ತಿ ನಮಗಿದೆ.     

 ಇದೀಗ……..

ಅಂತರ್ಜಾಲ ದಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಓದುಗರ ಮುಂದೆ ಇಡುವ ಸಂಕಲ್ಪ ದೊಂದಿಗೆ ಈ ವೆಬ್ಸೈಟ್ ಅನ್ನು ಪ್ರಾರಂಭಿಸುತ್ತಿದ್ದು, ನಿಮ್ಮ ನೆಲ್ಮೆಯ ಒಲುಮೆ ಸದಾ ನಮ್ಮ ಮೇಲೆ ಇರಲಿ ಎಂಬ ಆಶಯ ನಮ್ಮದು.

  

ಮುಂಬೈ ಮಹಾನಗರ ಮತ್ತು ಅದರ ಉಪನಗರ ಗಳಲ್ಲದೆ,  ಊರಿನಲ್ಲಿ ವಿ4  ನ್ಯೂಸ್ ನಲ್ಲಿ ಮುಂಬೈಯ ವಾರ್ತೆ ಗಳನ್ನು ಪ್ರಸಾರ ಮಾಡಿದ ಹಿರಿಮೆ  ನಮ್ಮದು.

 

Related posts

ಗೇರು ಬೀಜದ ಉತ್ಪನ್ನಗಳು, ಡ್ರೈ ಫ್ರುಟ್ಸ್ ಖಾದ್ಯಗಳು ಇದೀಗ ಮೂಲ್ಕಿಯಲ್ಲಿ ಲಭ್ಯ.

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆ. 11 ರಿಂದ 15 ರವರೆಗೆ ಕುಂಭ ಮಹೋತ್ಸವ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜುಲೈ 21ಕ್ಕೆ ಗುರುಪೂರ್ಣಿಮ ಮಹೋತ್ಸವ.

Mumbai News Desk

ಜೂ 29: , ಮೈಸೂರು ಅಸೋಸಿಯೇಶನ್  ಮುಂಬಯಿ, ಅಂತರಾಷ್ಟ್ರೀಯ ಕಲಾವಿದೆ ಸ್ಮಿತಾ ಬೆಳ್ಳೂರ್ ಸಂಗೀತ ಕಾರ್ಯಕ್ರಮ

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk

ತುಳು ಸಂಘ ಬೊರಿವಲಿ ಸೆ. 28 ರಂದು 14ನೇ ವಾರ್ಷಿಕ ಮಹಾಸಭೆ

Mumbai News Desk