
ಕಲ್ಯಾಣಪುರ : ಶ್ರೀ ಭಗವತೀ ತೀಯಾ ಸಮಾಜ (ರಿ ), ನೇಜಾರ್, ಕಲ್ಯಾಣಪುರ, ಇದರ ಮಹಿಳಾ ಘಟಕವನ್ನು ದಿನಾಂಕ 24-10-2023 ನೇ ಮಂಗಳವಾರ ಸಮಾಜ ಮಂದಿರದ ಆವರಣದಲ್ಲಿ ಉದ್ಘಾಟಿಸಲಾಯಿತು .

ಘಟಕದ ಪದಾಧಿಕಾರಿಗಳ ವಿವರ ಹೀಗಿದೆ. ಗೌರಧ್ಯಕ್ಷರು ಶ್ರೀಮತಿ ಟಿ.ಕಲ್ಯಾಣಿ ಟೀಚರ್, ಕೆಳ ನೇಜಾರು ಅಧ್ಯಕ್ಷರು ಶ್ರೀಮತಿ ಶಕುಂತಳ ಟಿ. ಪ್ರಗತಿ ನಗರ ಉಪಾಧ್ಯಕ್ಷರು ಶ್ರೀಮತಿ ವನಜ ಪಾಲನ್, ತೊಟ್ಟಂ, ಕಾರ್ಯದರ್ಶಿ ಶ್ರೀಮತಿ ಶಶಿಕಲ ಎಸ್ ಕರ್ಕೇರ, ಹೊನ್ನಪ್ಪಕುದ್ರು, ಜೊತೆ ಕಾರ್ಯದರ್ಶಿಗಳು ಶ್ರೀಮತಿ ಸಂಧ್ಯಾ ಪೂರ್ಣೇಶ್, ನೇಜಾರ್, ಮತ್ತು ಶ್ರೀಮತಿ ಪ್ರೀಯಾ ವಿಕಾಸ್, ಹಂಪನಕಟ್ಟೆ, ಸಂಘಟನಾ ಕಾರ್ಯದರ್ಶಿಗಳು ಶ್ರೀಮತಿ ಮನಿಷಾ ಪದ್ಮನಾಭ, ಕೆಮ್ಮಣ್ಣು ಮತ್ತು ಶ್ರೀಮತಿ ಶಾಲಿನಿ ಹರಿಪ್ರಸಾದ್, ಮುದಲಕಟ್ಟೆ, ಕಲಾ ಕಾರ್ಯದರ್ಶಿಗಳು ಶ್ರೀಮತಿ ಶಾರದ ತಿಮ್ಮಪ್ಪ ಸಾಲ್ಯಾನ್, ಬೈಲಕೆರೆ ಮತ್ತು ಶ್ರೀಮತಿ ಸುಧಾ ಸದಾಶಿವ, ರಂಗತೋಟ, ಮತ್ತು ಕಾರ್ಯಕ್ರಮ ಸಂಯೋಜಕಿ ಯಾಗಿ ಶ್ರೀಮತಿ ಸೀಮಾ ಸುರೇಶ ಪಾಲನ್, ಮೂಡುಬೆಟ್ಟು ಹಾಗೂ ಗೌರವ ಸಲಹೆಗರಾರು, ಸಲಹೆಗಾರರು, ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.