
ಭಾರತೀಯ ಜನತಾ ಪಾರ್ಟಿ, ಠಾಣೆ ಜಿಲ್ಲಾ ವತಿಯಿಂದ
ಒಂದು ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮ ನಡೆಯಿತು.
•ಆಂಧ್ರ ಪ್ರದೇಶ್, ಛತ್ತಿಸ್ಗಢ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಂಜಾಬ್ , ಅಂಡಮಾನ್ ನಿಕೋಬಾರ್ , ಚಂದಿಗಡ್ , ದಿಲ್ಲಿ , ಲಕ್ಷದೀಪ ರಾಜ್ಯ ಸ್ಥಾಪನ ದಿನ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಠಾಣೆ ಜಿಲ್ಲಾ ಭಾಜಪಾ ದಕ್ಷಿಣ ಭಾರತ ಘಟಕದ ಅಧ್ಯಕ್ಷ ಸುಕುಮಾರ್ ಶೆಟ್ಟಿ ಹಾಗೂ ಡೊಂಬಿವಲಿ ದಕ್ಷಿಣ ಭಾರತ ಘಟಕದ ಅಧ್ಯಕ್ಷ ರತನ್ ಪೂಜಾರಿ ಅವರನ್ನು ಗೌರವಿಸಲಾಯಿತು.