October 21, 2026
Mumbai News Kannada
ಸುದ್ದಿ

ಲೇಖಕ,ಪ್ರಸಿದ್ಧ ರಂಗ ನಟ   ಸುಂದರ ಮೂಡಬಿದ್ರಿ ಯವರಿಗೆಅಮೂಲ್ಯ   ಪತ್ರಿಕೆ ಯ  ಬೆಳ್ಳಿ ಹಬ್ಬದ ವಿಶೇಷ  ಸನ್ಮಾನ



ನಿಸ್ವಾರ್ಥ  ಸೇವೆ ಮಾಡಿದಾಗ ಸಂಘ ಸಂಸ್ಥೆಗಳು ಗೌರವಿಸುತ್ತದೆ : ಸುಂದರ ಮೂಡಬಿದ್ರಿ

    ಮುಂಬೈ ನ17. ಕುಲಾಲ ಸಂಘ ಮುಂಬೈಯ ಮುಖವಾಣಿ ಅಮೂಲ್ಯ   ಪತ್ರಿಕೆ ಯ  ಬೆಳ್ಳಿ ಹಬ್ಬದ ಈ  ಸುಸಂಧರ್ಭದ್ಲಲಿ, ಲೇಖಕ,ಪ್ರಸಿದ್ಧ ರಂಗ ನಟ ಕಲಾವಿದರಾದ  ಸುಂದರ ಮೂಡಬಿದ್ರಿ ಅವರನ್ನು ಸನ್ಮಾನಿಸಲು ವಿಶೇಷ ಸಿದ್ಧತೆ ಕೊಂಡಿತ್ತು ಆದರೆ ಅನಾರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನಾನುಕೂಲ ವಾಗಿದ್ದರಿಂದ ಆದ್ದರಿಂದ ಅವರ ಮನೆಯಲ್ಲಿ ಕುಲಾಲ  ಸಂಘದ ಅಧ್ಯಕ್ಷರಾದ  ರಘು ಮೂಲ್ಯ,  ಅಮೂಲ್ಯ ಪತ್ರಿಕೆ ಶಂಕರ್ ವೈ ಮೂಲ್ಯ  ಮಾರ್ಗದರ್ಶನದಂತೆ ಸುಂದರ ಮೂಡಬಿದ್ರಿ ಯವರ  ಸುಪುತಿ ಥಾಣಾ ನಿವೇಶನದಲ್ಲಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಸುಂದರ ಮೂಡಬಿದ್ರೆಯವರು ನನ್ನ ಸೇವಾ ಕಾರ್ಯಗಳನ್ನು ಗುರುತಿಸಿ ಈ ಹಿಂದೆ ಕೂಡ ಕುಲಾಲ ಸಂಘ ಅಭಿಮಾನದಿಂದ ಗೌರವಿಸಿದೆ. ಇದೀಗ ನನ್ನ ಹಿರಿವಯಸ್ಸಿನಲ್ಲಿ  ನನ್ನನ್ನು ಸಂತೋಷಗೊಳಿಸುವ ಈ ಸನ್ಮಾನ ನನಗೆ ಅತಿ ಆನಂದತಂದಿದೆ.  ಯುವ ಸಮುದಾಯ ಸಾಧನೆಯನ್ನು ಮಾಡಬೇಕು. ಧೈರ್ಯದಿಂದ ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಮಾಡಬೇಕು ನಮ್ಮ ಸೇವ ಕಾರ್ಯಗಳನ್ನು ಸಂಘ ಸಂಸ್ಥೆಗಳು ಸದಾ ನೆನಪಿಸಿ  ಗೌರವಿಸುತ್ತದೆ ಇದು ನನ್ನ ಬದುಕಿನ ಅನುಭವ ಎಂದು ನುಡಿದರು.

ಸನ್ಮಾನವನ್ನು ಕುಲಾಲ ಸಂಘದ ಅಧ್ಯಕ್ಷ ರಘು ಎ ಮೂಲ್ಯ.  ಗೌರವಕೋಶಧಿಕಾರಿ ಜಯ ಅಂಚನ್. ಅಮೂಲ್ಯ ಪತ್ರಿಕೆಯ ಉಪಸಂಪಾದಕರಾದ ಆನಂದ್ ಬಿ. ಮೂಲ್ಯ ಪಾಲ್ಗೊಂಡಿದ್ದರು



Related posts

ಮುಂಬೈ : ಮೊಗವೀರ ಸಮುದಾಯದ ಹಿರಿಯ ಮುಖಂಡ ಗುಂಡಿ ವಿ. ಕೆ. ಸುವರ್ಣ ನಿಧನ

Mumbai News Desk

ಕತಾರ್ ಬಂಟರ ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದಿಂದ ಗೌರವ. 

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ : ಶರನ್ನವರಾತ್ರಿ ಉತ್ಸವ ಆರಂಭ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (03/07/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನವಿಶ್ವ ಸುದ್ದಿ :

Mumbai News Desk

ಮಧೂರು ಕ್ಷೇತ್ರ ಮಹಾತ್ಮೆ” ಸಹಿತ ಅನೇಕ ಪ್ರಸಂಗ ಕಾವ್ಯ ಬರೆದ ಕಾಸರಗೋಡಿಮಧೂರು ವೆಂಕಟಕೃಷ್ಣ ನಿಧನ.

Mumbai News Desk

ರಹೀಂ ಹತ್ಯೆ ಘಟನೆ ನೆಪದಲ್ಲಿ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ, ರಾಜ್ಯ ಪೊಲೀಸ್ ಮಹಾನಿರ್ದೇಶ ರಿಗೆ ಮನವಿ

Mumbai News Desk