
ಕಾರ್ಕಳ ನ 27. ನಿಟ್ಟೆ ಮಜಲುಮನೆ ತೇಜಮ್ಮ ಪೂಜಾರಿ(87)ನ 25 ಸ್ವಹಗ್ರಹದಲ್ಲಿ ನಿಧಾನವಾಗಿದ್ದಾರೆ.
ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಅರ್ಚಕ ಜಯ ಪೂಜಾರಿ ಸಹಿತ ನಾಲ್ವರು ಪುತ್ರರು. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ತೇಜಮ್ಮ ಪೂಜಾರಿ ನಿಧಾನಕ್ಕೆ ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯ ಧ್ಯಕ್ಷ ಸಂತೋಷ್ ಕೆ ಪೂಜಾರಿ ಮತ್ತು ಪದಾಧಿಕಾರಿಗಳು ಸದಸ್ಯರು ದುಃಖ ಸಂತ ಸೂಚಿಸಿರುವರು