
ಸೇವಲಯ ಟ್ರಸ್ಟ್ (ರಿ) ಬೆಂಗಳೂರು, ಇತ್ತೀಚಿಗೆ ಶಾಂತಿ ನಗರದ, ಶಿವ ಪಾರ್ವತಿ ದೇವಸ್ಥಾನದ ಸಮೀಪ
ಕನ್ನಡ ರಾಜ್ಯೋತ್ಸವನ್ನು ಆಚರಿಸಿತ್ತು.
ಕನ್ನಡರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಧ್ವಜಾರೋಹಣ ವನ್ನು ನೆರವೇರಿಸಿದ ನಾಡ ಪ್ರಭು ಶ್ರೀ ಕೆಂಪೇಗೌಡ ಸಾರ್ವಜನಿಕ ಸೇವಾ ವೇದಿಕೆಯ ಮತ್ತು ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ ಶಿವ ಕುಮಾರ್ ರವರಿಗೆ. ಸೇವಾಲಯ ಸೇವಾ ಸಮಿತಿ ಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಯೂರ ಢಾ ರಾಜ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಡಾ. ಮಂಜುನಾಥ್, ಜಾಗ್ರತಿ ಟೆಸ್ಟ್ ನ ಅಧ್ಯಕ್ಷರಾದ ಬಿ ನಾಗೇಶ್. ಕರುನಾಡ ಸೇವಕರು ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ರಾದ ನಾಗರಾಜ್.ಹಾಗೂ ಫಾರೂಖ್ ಸೇವಾಲಯ ಸೇವಾ ಸಮಿತಿ ಯ ಸದಾನಂದ್ ಕಾರ್ಕಳ. ವಿನೋದ್. ಹಾಗೂ ಇನ್ನಿತರು ಉಪಸ್ಥಿತರಿದ್ದರು.
.
.