ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

ದಿನಾಂಕ 14/12 ಮದ್ಯಾಹ್ನ 1 ಗಂಟೆಗೆ 19 ವರ್ಷ ಪ್ರಾಯದ ಭಾಗ್ಯಶ್ರೀ ಎಂಬ ಹುಡುಗಿ ಮಹಾರಾಷ್ಟ್ರ ,ಥಾಣೆ ಜಿಲ್ಲೆಯ ಪಾಲ್ಘರ್ ನಲ್ಲಿ ಪತ್ತೆಯಾಗಿದ್ದು ,ಸದ್ಯ ಪಾಲ್ಘರ್ ಪೊಲೀಸ್ ಸ್ಟೇಶನ್ ನಲ್ಲಿರುವಳು.
ಕಪ್ಪು ಮೈಬಣ್ಣ, ಕೆಂಪು ಟೀಷರ್ಟ್ ,ಕಪ್ಪು ಪ್ಯಾಂಟ್ ಧರಿಸಿರುವ ಈಕೆ ಹಿಂದಿ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ. ಕಪ್ಪು ಬಣ್ಣ, ಎತ್ತರ 4 ಅಡಿ 11 ಇಂಚು, ಕೆಂಪು ಬಣ್ಣದ ಬೂಟು
ದರಿಸಿರುವಳು.
ಇವಳ ಹೆತ್ತವರ ,ಪರಿವಾರದವರ ಬಗ್ಗೆ ಮಾಹಿತಿ ಇದ್ದರೆ
ಈ ನಂಬರ್ ಗೆ 8652108999 ಗೆ ಸಂಪರ್ಕಿಸಬಹುದು..
ಭಾಗ್ಯಶ್ರೀ – ಪತ್ತೆಯಾದಾಗ

ಭಾಗ್ಯಶ್ರೀ – ಪತ್ತೆಯಾದಾಗ