
ಅಂಧೇರಿ ಪಶ್ಚಿಮ ,ವೀರ ದೇಸಾಯಿ ರೋಡ್ ,ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಯ 35ನೇ ವಾರ್ಷಿಕ ಪೂಜೆ ಡಿ.17ರಂದು ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ಡಿ.16 ಕ್ಕೆ ಬೆಳ್ಳಿಗ್ಗೆ 7 ಗಂಟೆಗೆ ಗಣಹೋಮ, ಬಳಿಕ ಪ್ರಸಾದ ವಿತರಣೆ.
ಡಿ.17 ರಂದು ಬೆಳ್ಳಿಗ್ಗೆ 6.30 ಕ್ಕೆ ಕಲಶ ಆರೋಹಣ ಹಾಗೂ ದೀಪ ಪ್ರಜ್ವಲನೆ.
7 ರಿಂದ 8 ಗಂಟೆ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಲಿಯವರಿಂದ ಭಜನೆ.
8 ಗಂಟೆಯಿಂದ ಸಂಜೆ ಗಂಟೆ ತನಕ ಆಹ್ವಾನಿತ ಭಜನಾ ಮಂಡಳಿಯವರಿಂದ ಭಜನೆ.
4 ರಿಂದ 6 ಗಂಟೆ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಲಿಯವರಿಂದ ಭಜನೆ.
6 30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ.
ಮಧ್ಯಾಹ್ನ 12ರಿಂದ 2.30 ರ ತನಕ ಅನ್ನ ಸಂತರ್ಪಣೆ.
ಭಕ್ತಾದಿಗಳು ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ವಾರ್ಷಿಕ ಮಹಾಪೂಜೆಯಲ್ಲಿ ಭಾಗವಹಿಸಿ ,ತೀರ್ಥ-ಪ್ರಸಾದ ಸ್ವೀಕರಿಸಿ ,ಶ್ರೀ ಮಹಾಲಕ್ಷ್ಮಿ ಅಮ್ಮನ ಕೃಪೆಗೆ ಪಾತ್ರರಾಗುವಂತೆ ,ಅಧ್ಯಕ್ಷ ಪದ್ಮನಾಭ ಎನ್ ಕಾಂಚನ್, ಕಾರ್ಯದರ್ಶಿ ದಯಾನಂದ ಎಲ್ ಬಂಗೇರ, ಕೋಶಾಧಿಕಾರಿ ಪ್ರಫುಲ್ ಚಂದ್ರ ಶ್ರೀಯಾನ್, ಉಪಾಧ್ಯಕ್ಷರುಗಳಾದ ಪುರಂದರ ಜಿ ಸಾಲ್ಯಾನ್, ವೇದಾವತಿ ಮೆಂಡನ್, ಜತೆ ಕಾರ್ಯದರ್ಶಿ ದಯಾವತಿ ಎಂ.ಸುವರ್ಣ, ಜತೆ ಕೋಶಾಧಿಕಾರಿ ತಾರಾನಾಥ ಎಲ್.ಮೆಂಡನ್ , ಅರ್ಚಕರುಗಳಾದ ಆನಂದ ಸಿ.ಮೆಂಡನ್, ಪುರಂದರ ಜಿ ಸಾಲ್ಯಾನ್, ಮನೋಜ್ ಓ ಮೆಂಡನ್, ಭುವಾಜಿ ದಯಾನಂದ ಬಂಗೇರ, ಲೆಕ್ಕ ಪರಿಶೋಧಕ ಕುಮಾರ ಕೆ ಮೆಂಡನ್ ಹಾಗೂ ಸಮಿತಿಯ ಸದಸ್ಯರು ಕೇಳಿ ಕೊಂಡಿದ್ದಾರೆ.