
ಅಂಧೇರಿ ಪಶ್ಚಿಮ ಜೆರಿಮೆರಿ ಶಿವಾಜಿ ನಗರದ ಶ್ರೀ ಅಯ್ಯಪ್ಪ ಭಕ್ತ ವೃಂದದ 34ನೇ ವಾರ್ಷಿಕ ಮಹಾಪೂಜೆ ಡಿ.31ರಂದು ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ದಿವ್ಯ ಹಸ್ತದಿಂದ ,ಜಗನ್ನಾಥ ಗುರುಸ್ವಾಮಿ ಅವರ ನೇತೃತ್ವದಲ್ಲಿ ಜೆರಿಮೆರಿ ಬಾಜಿ ಮಾರ್ಕೆಟ್ ಮೈದಾನದಲ್ಲಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ :
ಬೆಳ್ಳಿಗ್ಗೆ 5 ರಿಂದ ಶರಣು ಘೋಷ
ಬೆಳ್ಳಿಗ್ಗೆ 7 ರಿಂದ ಗಣ ಹೋಮ,
10 ರಿಂದ 12 ರ ತನಕ ಭಜನೆ
ಮದ್ಯಾಹ್ನ 12ರಿಂದ ಲಕ್ಷಾರ್ಚನೆ
12.30 ರಿಂದ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ.
1ರಿಂದ 3 ಗಂಟೆ ತನಕ ಅನ್ನ ಸಂತರ್ಪಣೆ.
ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ,ಸ್ವಾಮಿಯ ಪ್ರಸಾದ ಸ್ವೀಕರಿಸುವಂತೆ ,ಶ್ರೀ ಅಯ್ಯಪ್ಪ ಭಕ್ತ ವೃಂದದ ಸ್ವಾಮಿಗಳು, ಆಡಳಿತ ಸಮಿತಿ ಮತ್ತು ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ : ಜಗನ್ನಾಥ ಗುರುಸ್ವಾಮಿ – 9930770206, ಪ್ರಕಾಶ್ ಶೆಟ್ಟಿ ಸಾಕಿನಾಕ – 9987877131 ಸಂಪರ್ಕಿಸಬಹುದು.
ವಿ.ಸೂ. : ಭಕ್ತರಿಂದ ಕೊಡಲ್ಪಡುವ ಎಲ್ಲಾ ವಿಧದ ಹೊರೆ-ಕಾಣಿಕೆಯನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಲಾಗುವುದು.