
ಮುಂಬೈಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶ್ರೀ ರಜಕ ಸಂಘದ ವತಿಯಿಂದ ಪ್ರತಿವರ್ಷದಂತ್ತೆ ಈ ಬಾರಿಯೂ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಅಯೋಜಿಸಿದ್ದು, ಶನಿವಾರ ಜ. 6 ರಂದು ಸಾಂತಾಕ್ರೂಜ್ ಪೂರ್ವ ಪೇಜಾವರ ಮಠದಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿದೆ.
ಕಾರ್ಯಕ್ರಮದ ವಿವರ :
ಸಂಜೆ 4 ಗಂಟೆಗೆ ಹಳದಿ ಕುಂಕುಮ
4.10 ಕ್ಕೆ ಭಜನೆ – ಪಶ್ಚಿಮ ವಲಯ
4.30 – ಕೇಂದ್ರ ವಲಯ
4.50 – ವಸಾಯಿ ವಲಯ
5.10 -ದೊಂಬಿವಲಿ ವಲಯ
5.30 – ನವಿ ಮುಂಬಯಿ
5.50 – ಬಾಲ ರಜಕ(ಎಲ್ಲಾ ವಲಯ)
6 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, 8 ಗಂಟೆಗೆ ಮಂಗಳಾರತಿ, ಮಹಾ ಪ್ರಸಾದ ವಿತರಣೆ.
ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸುವಂತ್ತೆ ಸಂಘದ ಪದಾಧಿಕಾರಿಗಳು, ವಿವಿಧ ವಲಯದ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿ.ಸೂ : ಸಾಮೂಹಿಕ ಪೂಜೆಗೆ ರೂಪಾಯಿ 1251/ ನೀಡಿ ಪೂಜೆಯಲ್ಲಿ ಭಾಗವಹಿಸಬಹುದು.
ನಿಮ್ಮ, ನಿಮ್ಮ ವಲಯದಲ್ಲಿ ಪೂಜೆ ಬುಕ್ ಮಾಡಬಹುದು.
ಅಥವಾ 022 26144574 ಗೆ ಕಾಲ್ ಮಾಡಿ ಬುಕ್ ಮಾಡಬಹುದು.
ಪೂಜೆಯಲ್ಲಿ ಭಾಗವಹಿಸುವವರು ಸಾಂಪ್ರಾದಾಯಿಕ ಉಡುಗೆ ದರಿಸುವಂತ್ತೆ ವಿನಂತಿ.