
ಭಾರತ್ ಬ್ಯಾಂಕ್ ಈ ವರ್ಷದ . 2024 ಕ್ಯಾಲೆಂಡರನ್ನು ಸಂಸದ ಗೋಪಾಲ್ ಶೆಟ್ಟಿ ಅವರು ಕಾರ್ಯಾಲಯದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಉಪಸ್ಥಿತದಲ್ಲಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ನೂತನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣರನ್ನು ಗೋಪಾಲ್ ಶೆಟ್ಟಿ ಅವರು ಅಭಿನಂದಿಸಿದರು* ಈ ಸಂಧರ್ಭ ದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಎರ್ಮಳ್ ಹರೀಶ್ ಶೆಟ್ಟಿ, . ಭಾರತ್ ಬ್ಯಾಂಕ್ ನಿರ್ದೇಶಕರುಗಳಾದ ಗಂಗಾಧರ್ ಜೆ ಪೂಜಾರಿ, ಮೋಹನ್ ದಾಸ್ ಪೂಜಾರಿ ಹಾಗೂ ಭೋಜ ಪೂಜಾರಿ, ಶಶಿಧರ್ ಬಂಗೇರ, ಪ್ರಶಾಂತ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
.
.
.
.
.