
ಮಿರಾರೋಡ್ ಜ2. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾ ಗಾಂವ್ ಇಲ್ಲಿ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ ಯು ಜ 1 ಸೋಮವಾರ ವಿಜೃಂಭಣೆ ಯಲ್ಲಿ ನಡೆಯಿತು..
ಸಂಜೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದ ಬಳಿಕ ಸತ್ಯನಾರಾಯಣ ಮಹಾಪೂಜೆವು. ಸಾಣೂರು ಸಾಂತಿಂಜ ಜನಾರ್ಧನ ಭಟ್ ಪುರೋಹಿತ್ವದಲ್ಲಿ. ದೇವಸ್ಥಾನದ ಆಡಳಿತ ಟ್ರಸ್ಟಿ ಶಿಮ0ತರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ, ಉಪಸ್ಥಿತಿಯಲ್ಲಿಸೂರಜ್ ಸೋನಾಲಿ ದೇವಾಡಿಗ, ರಾಘವೇಂದ್ರ ಸುಹಾಸಿನಿ ಭಟ್ ,ರಕ್ಷಿತ್ ಶ್ರುತಿ ಶೆಟ್ಟಿ. ಯಜಮಾನಿಕೆಯಲ್ಲಿ ನಡೆಯಿತು ರಾತ್ರಿ ಮಹಾಪೂಜೆ ದೇವಸ್ಥಾನದಪ್ರಧಾನ ಅರ್ಚಕ ಶ್ರೀ ಮಾಧವ ಭಟ್, ನಡೆಯಿತು





ತದನಂತರ ತೀರ್ಥಪ್ರಸಾದ, ಅನ್ನದಾನ ಸೇವೆ ನಡೆಯಿತು..
ಪೂಜಾ ಕಾರ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ರಾಜಕೀಯ ನಾಯಕರು ಹಾಗೂ ಯ ಅಪಾರ ಸಂಖ್ಯೆಯಲ್ಲಿ ಭಕ್ತರುಪಾಲ್ಗೊಂಡು ಶ್ರೀ ಮಹಾಲಿಂಗೇಶ್ವರ ದೇವರ ಹಾಗೂ ಶ್ರಿ ಶ್ರೀ ಸತ್ಯನಾರಾಯಣ ದೇವರ ಮಹಾಪ್ರಸಾದವನ್ನು ಸ್ವೀಕರಿಸಿಕೊಂಡರು
.
.
.
.
.