April 1, 2025
ಕರಾವಳಿ

 ಜ7 : ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಸಮಿತಿ, 46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಕಾರ್ಕಳ ಜ5,, ಅತ್ತೂರು, ಗುಂಡ್ಯಡ್ಕ, ನಿಟ್ಟೆ ಗ್ರಾಮದ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಆಯ್ಯಪ್ಪ ಭಕ್ತ ಸಮಿತಿ,  ಇದರ46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಜ 07 ನೇ ಆದಿತ್ಯವಾರ ಬಾಲಾಜಿ ಶಿಬಿರದ

ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಇವರ ಆಶೀರ್ವಾದದೊಂದಿಗೆ ಹಾಗೂ ಶಂಕರಪುರದ ಗುರುಸ್ವಾಮಿಯವರಾದ ಮುಂಬಯಿ ಅಂಧೇರಿ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಎಲ್ಲಾ ಸ್ವಾಮಿಯವರ ನೇತೃತ್ವದಲ್ಲಿ ನೆರವೇರಲಿರುವುದು..

ಕಾರ್ಯಕ್ರಮ06-01-2024 ಶನಿವಾರ ಬೆಳಿಗ್ಗೆ ಗಂಟೆ 8-00ಕ್ಕೆ ಗಣಹೋಮ, ಪಾಪನ ಸಂಜೆ ಗಂಟೆ 4-00 ರಿಂದ 6-00ರವರೆಗೆ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು

ಸಂಜೆ ಗಂಟೆ 6-00 ರಿಂದ 8-00ವರೆಗೆ : ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಕಲಂಬಾಡಿ ಪದವು ಇವರಿಂದ ಕುಣಿತ ಭಜನೆ ,ಸಂಜೆ ಗಂಟೆ 8-00ಕ್ಕೆ ಪಡಿಪೂಜ ,ರಾತ್ರಿ ಗಂಟೆ 8-30ಕ್ಕೆ ಮಹಾಪೂಜೆ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ, ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ

ಸಮಿತಿಯ ಸರ್ವಸದಸ್ಯರು ಶಿಬಿರದ ಸ್ವಾಮಿಯವರು ಜಯಸ್ವಾಮಿ ಅತ್ತೂರು, ಗುಂಡ್ಯಡ್ಕ ಹಾಗೂ ಗ್ರಾಮದ ಹತ್ತು ಸಮಸ್ಥರು ಹೆಚ್ಚಿನ ಮಾಹಿತಿ ಗಾಗಿ

ಮೊ. : 9902581150 ಸಂಪರ್ಕಿಸಿ 

.

.

.

Related posts

ಕಾಪು ಮೊಗವೀರ ಮಹಿಳಾ ಮಂಡಳಿಯ ರಚನೆಯ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಸದಸ್ಯೆಯರ ಅರಸಿನ ಕುಂಕುಮ ಕಾರ್ಯಕ್ರಮ.

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

Mumbai News Desk

ಮೂಲ್ಕಿ ಬಂಟರ ಸಂಘ (ರಿ) ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ,  ಗೌರಾವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ.

Mumbai News Desk

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಸುರತ್ಕಲ್ ಸುಭಾಷಿತ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

Mumbai News Desk