
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಜ9. ಮಲಾಡ್ ಪೂರ್ವ ದ ಧಾರ್ಮಿಕ ಮುಂದಾಳು ಸತೀಶ್ ಭಟ್ ಗುರು ಸ್ವಾಮಿ ಸ್ಥಾಪಿಸಿರುವ ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ ಪೂಜೇ ಸತೀಶ್. ಎಂ. ಭಟ್ ಇವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಮಲಾಡ್ ಪೂರ್ವ ದಫ್ತರಿರೋಡ್ ಸುಭಾಷ ಲೈನ್ ನ್ ಕಾಲೋನಿ ಹತ್ತಿರದ ಅಯೋಧ್ಯ ಪುರಂ ನಲ್ಲಿ ಜನವರಿ 6 ಶನಿವಾರ ದಂದು ನಡೆಯಿತು.

ಸಂಜೆ ಗಣಪತಿ ಹೋಮ ಕುಣಿತ ಭಜನೆ ನವಗ್ರಹ ಪೂಜೆ ರಾತ್ರಿ ನವೀನ್ ಗುರುಸ್ವಾಮಿ ಮಹಾ ಮಂಗಳಾರತಿ ನಡೆಸಿದರು . ರಾತ್ರಿ ಮಹಾಪ್ರಸಾದ ಅನ್ನದಾನ ನಡೆಯಿತು..
.
.
.
.
.
.
.
.