September 6, 2026
Mumbai News Kannada
ಮುಂಬಯಿ

ಮಂಜೇಶ್ವರದ ಸೊಸೆ ಮುಂಬಯಿ ಮನಪಾ ಸದಸ್ಯೆ : 25ನೇ ವಾರ್ಡ್ ನಿಂದ ನಿಶಾ ಪರುಳೇಕರ್ – ಬಂಗೇರ ಆಯ್ಕೆ





ಮುಂಬಯಿ : ಮುಂಬಯಿ ಕಾಂದಿವಲಿ ಪೂರ್ವ ಠಾಕೂರ್ ವಿಲೇಜ್ 25ನೇ ವಾರ್ಡನಿಂದ ಮರಾಠಿ ಚಲನಚಿತ್ರ ಹಾಗೂ ಕಿರುತೆರೆ ನಟಿ ನಿಶಾ ಪರುಳೇಕರ್ – ಬಂಗೇರ ಅವರು ಬಿಜೆಪಿ ಪಕ್ಷದಿಂದ ಮುಂಬಯಿಯ ಮಹಾ ನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. ತನ್ನ ಪ್ರತಿಸ್ಪರ್ಧಿ ಶಿವಸೇನೆಯ ಯೋಗೇಶ್ ಬೋಹಿರ್ ಅವರನ್ನು 5100 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚಲನಚಿತ್ರ ನಟಿಯಾಗಿ ಖ್ಯಾತಿಯಾಗಿರುವ ಇವರು ಕಳೆದ ದಶಕದಿಂದ ರಾಜಕೀಯದಲ್ಲಿ ಕ್ರೀಯಾಶೀಲರಾಗಿದ್ದು ಪರಿಸರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದು ಜನಪ್ರೀಯರಾಗಿದ್ದಾರೆ. ಇವರು ಮಂಜೇಶ್ವರ ಮೂಲದ ಮುಂಬಯಿಯ ಉದ್ಯಮಿ ತೀಯಾ ಸಮುದಾಯದವರಾದ ಸುರೇಶ್ ಬಂಗೇರ ಇವರನ್ನು ವಿವಾಹವಾಗಿದ್ದು ಮಗಳು ಮಯೂರಿ ಸುರೇಶ್ ಬಂಗೇರ ಅವರು ಕೂಡಾ ಸಕ್ರಿಯ ರಾಜಕಾರಿಣಿಯಾಗಿದ್ದಾರೆ.



Related posts

ಸಯನ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಗಸ್ಟ್ 15, 2026ಕ್ಕೆ ಗಡುವು ವಿಸ್ತರಣೆ; ವೆಚ್ಚದಲ್ಲೂ ಏರಿಕೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ: ನವರಾತ್ರಿ ಉತ್ಸವ, ದಾಂಡಿಯಾ ರಾಸ್

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಧನ್ವೀ ಶ್ರೀಧರ್ ಕಾರ್ನಾಡ್ ಗೆ ಶೇ 93.20% ಅಂಕ.

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk