
ಮುಂಬಯಿಯ ತುಳು ಕನ್ನಡಿಗರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಮಾ ಮಹೇಶ್ವರಿ ದೇವಸ್ಥಾನ (ರಿ) ಜರಿಮರಿ ಯಲ್ಲಿ ತಾರೀಕು 14-01-2024 ನೇ ರವಿವಾರ ನಮ್ಮ ದೇವಸ್ಥಾನದಲ್ಲಿ 37ನೇ ವಾರ್ಷಿಕ
ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಲಿರುವುದು. ಆ ಪ್ರಯುಕ್ತ ತಾವೆಲ್ಲರೂ ಚಿತೈಸಿ, ಸಿರಿ-ಮುಡಿ, ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸ್ಥಾಪಕ ಟ್ರಸ್ಟಿಗಳು ದಿ. ಶ್ರೀ ಬಿ. ಕೆ. ಶೀನ ಶ್ರೀಮತಿ ಲಲಿತ ಶೀನ, ಅರ್ಚಕರು, ಭಜನಾ ಮಂಡಳಿ ಮತ್ತು ಭಕ್ತಮಂಡಳಿಯವರು ವಿನಂತಿಸಿದ್ದಾರೆ.
ಪೂಜಾ ಸಮಯ : ಸಾಯಂಕಾಲ 5-00 ರಿಂದ 7-00 ಗಂಟೆಯವರೆಗೆ
ಪ್ರಸಾದ ವಿತರಣೆ : ಸಾಯಂಕಾಲ 7-00 ರಿಂದ ರಾತ್ರಿ 10-00 ಗಂಟೆಯವರೆಗೆ
ವಿ.ಸೂ. : ಪೂಜೆ ಕೊಡಲಿಚ್ಛಿಸುವವರು ಪೂಜಾ ಬಾಬು ರೂ. 350/- ನ್ನು ದೇವಸ್ಥಾನದಲ್ಲಿ ಮುಂಗಡವಾಗಿ ಕೊಟ್ಟು ರಶೀದಿ ಪಡೆಯಬೇಕು.