
ಮುಂಬಯಿ ಜ 19. ಕುಲಾಲ ಸಂಘ ಮುಂಬೈ ಇದರ ಗುರು ವಂದನಾ ಮಂಡಳಿ ವತಿಯಿಂದ ಜ 14 ಮಕರ ಸಂಕ್ರಾಂತಿ ಯ ಶುಭ ಸಂದರ್ಭದಲ್ಲಿ ಕೋಟೆಯಲ್ಲಿ ಇರುವ ಸಂಘದ ಕಚೇರಿ ಯಲ್ಲಿ ಬೆಳಗ್ಗೆ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾ ಪೂಜೆಯು ಕಾ0ಧಿವಲಿ ಚಾರ್ ಕೊಪ್ ಸಂತೋಷ್ ಭಟ್ ಹಾಗೂ ರಮೇಶ್ ವಾಗ್ಲೆ ರವರ ಪೌರೋತ್ಯಾದಲ್ಲಿ ವಿಜೃಂಭಣೆ ಜರಗಿತು.
ಪೂಜಾಯ ವಿಧಿವಿಧಾನದ ಸಂಘದ ಕೋಶ ಧಿಕಾರಿ ಜಯ ಎಸ್ ಅಂಚನ್.ಮತ ಮತ್ತು ಮಾಲತಿ ಅಂಚನ್ ದಂಪತಿ ಯಜಮಾನಿಯಲ್ಲಿ ನಡೆಯಿತು.
ಸತ್ಯ ನಾರಾಯಣ ದೇವರ ಪಾರಾಯಣದ ನಂತರ ಗುರುವಂದನಾ ಭಜನಾ ಮಂಡಳಿಯ ಸದಸ್ಯರಿಂದ ಹರಿ ನಾಮ ಸಂಕೀರ್ತನೆ ಭಕ್ತಿ ಭಾವದಿಂದ ಜರಗಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಘು ಎ ಮೂಲ್ಯ, ಉಪಾಧ್ಯಕ್ಸ ಡಿ. ಐ ಮೂಲ್ಯ, ಗೌರವ ಪ್ರಧಾನ ಕಾಯದರ್ಶಿ ಕರುಣಾಕರ ಸಾಲಿಯಾನ್, ಜೊತೆ ಕೋಶಾಧಿಕಾರಿ ಸುನಿಲ್ ಕುಲಾಲ್, ಜೊತೆ ಕಾರ್ಯದರ್ಶಿ ಉಮೇಶ್ ಬಂಗೇರ, ಜ್ಯೋತಿ ಕೋ ಆಪರೇಟಿವ್ ಕ್ರಿಡಿಟ್ ಸೊಸೈಟಿಯ ಕಾರ್ಯದಕ್ಷ ಗಿರೀಶ್ ಬಿ ಸಾಲಿಯಾನ್,ಕುಲಾಲ ಭವನ ಕಟ್ಟಡ ಸಮಿತಿಯ ಉಪ ಕಾರ್ಯದಕ್ಷ ಸುನಿಲ್ ಸಾಲಿಯಾನ್, ಗುರುವಂದನಾ ಭಜನಾ ಮಂಡಳಿಯ ಕಾರ್ಯದಕ್ಷ ಸುಂದರ ಮೂಲ್ಯ, ಪ್ರಧಾನ ಅರ್ಚಕ ಶಂಕರ ವೈ ಮೂಲ್ಯ, ದಹಿಸರ್ ಚರ್ಚಾಗೇಟ್ ಸ್ಥಳಿಯ ಸಮಿತಿ ಯ ಕಾರ್ಯದಕ್ಷ ಆನಂದ್ ಕುಲಾಲ್, ಅಮೂಲ್ಯ ಉಪಸಂಪಾದಕ ಆನಂದ್ ಬಿ ಮೂಲ್ಯ, ಅಶೋಕ್ ಬಿ ಕುಲಾಲ್,ಅಡ್ವೋಕೇಟ್ ಉಮಾನಾಥ್ ಮೂಲ್ಯ,ರಘು ಆರ್ ಮೂಲ್ಯ, ರಮೇಶ್ ಬಂಜನ್, ಶೇಖರ್ ಅಮೀನ್, ಕೇಶವ ಬಂಜನ್, ರೇಣುಕಾ ಸಾಲಿಯಾನ್, , ರಶೀಕ ಮೂಲ್ಯ,ವಸಂತಿ ಶ್ರೀಯನ್ ಹಾಗೂ ಮಹಿಳಾ ವಿಭಾಗದ ಸದಸ್ಯರು, ಉಪ ಸಮಿತಿಯ ಸದಸ್ಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಅನ್ನಪ್ರಸಾದ್ ದೊಂದಿಗೆ ಪೂಜಾ ಕಾರ್ಯಕ್ರಮ ಮುಕ್ತಯ ಗೊಂಡಿತು.