
ಮಹಾವಿಷ್ಣು ಮಂದಿರ ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂದಿರ ಇದರ ವತಿಯಿಂದ ರಕ್ತದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ ವು ಫೆಬ್ರವರಿ 04 ರಂದು ಬೆಳಿಗ್ಗೆ 8 ರಿಂದ ಸಂಜೆ 3 ರ ತನಕ , ಕಿಡ್ ಲ್ಯಾಂಡ್ ಇಂಗ್ಲಿಷ್ ಶಾಲೆ, ರಾಮಕೃಷ್ಣ ಹರಿ ಸೊಸೈಟಿ , RBI ಕಾಲೋನಿ , ನಿಯರ್ ಕೊಪರ್ ಸ್ಟೇಷನ್ ನಲ್ಲಿ ನೆರವೇರಲಿರುವುದು.
ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ವಿನಂತಿ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರವು ಜರಗಳಿರುವುದು.