
ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಯೋಜನೆಯಲ್ಲಿ ಫೆಬ್ರವರಿ 10 ರ ಶನಿವಾರ ದಕ್ಷಿಣ ಭಾರತಿಯ ಜನಸಂಪರ್ಕ ಥಾಣೆ ಜಿಲ್ಲಾ ಕಾರ್ಯಾಲಯ ಡೊಂಬಿವಿಲಿ ಯಲ್ಲಿ ಮಹಿಳಾ ಭಚತಘಟ್ ಮಹಿಳೆಯರಿಗಾಗಿ ಅರಿಷಿಣ ಕುಂಕುಮ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.






ಕಾರ್ಯಕ್ರಮದಲ್ಲಿ ಶ್ರೀ. ಗೋಪಾಲ್ ಆರ್, ಲ್ಯಾಂಡ್ಗೆ (ಶಿವಸೇನಾ ಕಲ್ಯಾಣ್ ಜಿಲ್ಹಾ ಪ್ರಮುಖ್), ಶ್ರೀ ರಾಜೇಶ್ ಜಿ ಮೋರ್ ( ಶಹರ್ ಪ್ರಮುಖ್ & ಕೆ.ಡಿ.ಎಂ.ಸಿ. ಕಾರ್ಪೊರೇಟರ್.) ಶ್ರೀಮತಿ,, ವಿನುತಾ ವಿ ರಾಣೆ (ಮಾಜಿ ಮೇಯರ್ ಕೆ.ಡಿ.ಎಂ.ಸಿ), ಶ್ರೀಮತಿ’ ಭಾರತಿ ರಾಜೇಶ್ ಮೋರೆ*. (ಕಾರ್ಪೊರೇಟರ್ ಕೆ.ಡಿ.ಎಂ.ಸಿ) ಶ್ರೀ ಸಂತೋಷ ಚವ್ಹಾಣ (ಉಪ ಶಹರ್ ಪ್ರಮುಖ್ ಡೊಂಬಿವಿಲಿ) ಇವರು ಗೌರವಾನಿತಾ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗಹಿಸಿದ್ದರು.




,
ಶಿವಸೇನೆ ಸೌತ್ ಇಂಡಿಯನ್ ಸೆಲ್ ನ ಶ್ರೀಮತಿ ಅನುಪಮಾ ಶೆಟ್ಟಿ (ಕಾರ್ಯಾಧ್ಯಕ್ಷೆ , ದಕ್ಷಿಣ ಭಾರತದ ಘಟಕ ಥಾಣೆ ಜಿಲ್ಲೆ.) ಶ್ರೀ, ಸುಭಾಷ್ ಶೆಟ್ಟಿ (ಸಂಪರ್ಕ ಪ್ರಮುಖ್ ದಕ್ಷಿಣ ಘಟಕ), ಶ್ರೀ ಪ್ರಕಾಶ್ ಶೆಟ್ಟಿ (ಶಹರ್ ಪ್ರಮುಖ್ ಸೌತ್ ಸೆಲ್) ಶ್ರೀ, ಸುರೇಂದ್ರ ಶೆಟ್ಟಿ (ವಿಭಾಗ ಪ್ರಮುಖ್ ಡೊಂಬಿವಿಲಿ ಪೂರ್ವ) ಹಾಗೂ ಎಲ್ಲಾ ದಕ್ಷಿಣ ಭಾರತೀಯ ಘಟಕ ಮತ್ತು ಮಹಿಳಾ ಭಚತ್‌ಘಾಟ್ ತಂಡದ ಸದಸ್ಯರು ಉಪ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದರು.