
ಲಗ್ನಾ ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ
ಮುಂಬಯಿ ಪೆ 16. ಮೈಸೂರು ಅಸೋಸಿಯೇಷನ್, ಮುಂಬಯಿ ಆಶಯದಲ್ಲಿ ಪೆ 17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ. ಕಾರ್ಯಕ್ರಮದಲ್ಲಿ ಲಗ್ನಾ ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ. ಮೈಸೂರು ಅಸೋಸಿಯೇಷನ್,, ಭಾವು ದಾಜಿ ರಸ್ತೆ, ಮಾಟುಂಗ, ಇಲೂ- ನಡೆಯಲಿದೆ.
. 17.02.2024 29 0 6.30 ಆಮ್ಮಿ ರಂಗಕರ್ಮಿ (ರಿ) ಮುಂಬೈ ಲೇಖಕರು: ಬಾಲಕೃಷ್ಣ ಪುರಾಣಿಕ್, ಲಗ್ನಾ ಪಿಶ್ಯ’ ನಿರ್ದೇಶಕ: ಲಿಮ್ಮಾ ಖ್ಯಾತಿಯ ಡಾ.ಚಂದ್ರಶೇಖರ್ ಶೆಣೈ “ಕೊಂಕಣಿ ನಾಟಕ”ವಿಶೇಷ ಮಾರ್ಗದರ್ಶನ: ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಎ ಜಿ ಕಾಮತ್. ಸಹ ನಿರ್ದೇಶಕ ತೋನ್ಸೆ ವೆಂಕಟೇಶ್ ಶೆಣೈ

.18.02.2024 6.303ಹೊಂಗಿರಣ ತಂಡ ಶಿವಮೊಗ್ಗ ‘ಕನ್ನಡ ನಾಟಕ”ಹಗ್ಗದ ಕೊನೆ”ರಚನೆ: ಪರ್ವತವಾಣಿ ವಿನ್ಯಾಸ ನಿರ್ದೇಶನ: ಡಾ. ಸತೀಶ್ ಸಾಸ್ಸೇಹಳ್ಳಿ

.
19.02.2024 ៥ 6.30 ರಂಗ ವಿಜಯ ತಂಡ ಮಾಲೂರು ಕನ್ನಡ ನಾಟಕ ರಚನೆ ಮತ್ತು ಸಂಗೀತ ಡಾ. ಟಿ. ಲಕ್ಷ್ಮೀನಾರಾಯಣ್ ಪರಿಕಲ್ಪನೆ ಹಾಗೂ ನಿರ್ದೇಶನ: ‘ಸ್ವಾತಂತ್ರ್ಯ ಸಮರ ಕರುನಾಡು ಅಮರ” ಕಲಾ ಶ್ರೇಷ್ಠ ಮಾಲೂರು ವಿಜಿ ,ರಂಗಸಜ್ಜಿಕೆ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಶಶಿಧರ ಅಡಪ್ಪ,
ಈ ಮೂರು ದಿನಗಳ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮೈಸೂರು ಅಸೋಸಿಯೇಷನ್ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ