ಸುದ್ದಿಹಿರಿಯ ಪತ್ರಕರ್ತ, ನಿರೂಪಕ, ಕವಿ ಮನೋಹರ್ ಪ್ರಸಾದ್ ವಿಧಿವಶ.Mumbai News DeskMarch 1, 2024March 1, 2024 by Mumbai News DeskMarch 1, 2024March 1, 2024 ಹಿರಿಯ ಪಾತ್ರಕರ್ತ, ನಿರೂಪಕ, ಕವಿ, ಮನೋಹರ್ ಪ್ರಸಾದ ಇಂದು (ಮಾರ್ಚ್ 1) ಮುಂಜಾನೆ ನಿಧನರಾದರು. ಅವರಿಗೆ 64 ವರ್ಷ ವಯಸಾಗಿತ್ತು.ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ್ ಪ್ರಸಾದ ಪದವಿ ಶಿಕ್ಷಣದ ಬಳಿಕ ಪತ್ರಿಕಾ ವೃತ್ತಿ...