
ಮುಂಬಯಿ ಎ 8. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಯೋಗೇಶ್ ಕೆ ಹೆಜ್ಮಾಡಿ ಹಾಗೂ ಲೀಲಾವತಿ ಹೆಜಮಾಡಿ ಯವರಿಗೆ ಮತ್ತು. ಮಾಜಿ ಕಾರ್ಯಕರ್ತರಾದ ಗೋಪಾಲ್ ವಿ.ಅಂಚನ್ ಹಾಗೂ ಆಶಾಲತಾ ಜಿ ಅಂಚನ್ ಅವರನ್ನು ಕಾಂದಿವಲಿ ಸ್ಥಳೀಯ ಕಚೇರಿಯಲ್ಲಿ ವಿಶೇಷವಾಗಿ ಗೌರವಿಸಲಾಯಿತು,
ಗುರು ದೇವರ ಪೂಜೆಯ ನಂತರ ಪಧಾಧಿಕಾರಿಯವರು, ಕಾರ್ಯಕರ್ತರು ಸಧಸ್ಯರು ಉಪಸ್ಥಿತಿಯಲ್ಲಿ ಎರಡು ದಂಪತಿಯನ್ನು ಬಹಳ ವಿಜೃಂಭಣೆಯಿಂದ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್ ಉಪ ಕಾರ್ಯಧ್ಯಕ್ಷರಾದ ಎಡ್ವಕೇಟ್ ಸೋಮನಾಥ್ ಬಿ ಅಮಿನ್ , ನಿರ್ದೇಶಕರಾದ ಗಂಗಾಧರ್ ಜೆ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಧಾನ ಕಚೇರಿಯ ಉಪಾಧ್ಯಕ್ಷ ಶಂಕರ್ ಡಿ ಪೂಜಾರಿ, ಕಾಂದಿವಲಿ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್ ಪೂಜಾರಿ ಕೊಕ್ಕರ್ಣೆ ,ಮಹಿಳಾ ವಿಭಾಗದ ಕಾರ್ಯದರ್ಶಿ ಯವರಾದ ಸಬಿತ ಪೂಜಾರಿ, ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಗೌರವ ಕಾರ್ಯಧ್ಯಕ್ಷ ಭಾಸ್ಕರ್ ಎಮ್ ಪೂಜಾರಿ, ಉಪ ಕಾರ್ಯಧ್ಯಕ್ಷ ಜಗನ್ನಾಥ್ ಕುಕ್ಯಾನ್, ರಮೇಶ್ ಬಂಗೇರ, ಕೋಶಾಧಿಕಾರಿ ಯಮುನಾ ಬಿ ಸಾಲಿಯಾನ್, ಜೊತೆ ಕೋಶಾಧಿಕಾರಿ ಜಯರಾಮ ಪೂಜಾರಿ, ಕಾರ್ಯಕರ್ತರಾದ ಶುಭ ಎಸ್ ಸುವರ್ಣ, ನಾರಾಯಣ ಸುವರ್ಣ, ಶೈಲೇಶ್ ಪೂಜಾರಿ, ಸುಜಾತ ಪೂಜಾರಿ, ದೀಕ್ಷಿತ್ ಪೂಜಾರಿ, ಸುಂದರ್ ಪೂಜಾರಿ, , ಶುರೇಶ್ ಜಿ ಕೋಟ್ಯಾನ್, ಪ್ರತ್ವಿಕ್ ಪೂಜಾರಿ, ಶುರೇಖ ಪೂಜಾರಿ, ಆನಂದ್ ಪೂಜಾರಿ, ಜಗನ್ನಾಥ್ ಎಮ್ ಕೋಟ್ಯಾನ್, ವಿಶೇಷ ಆಮಂತ್ರಿತರರು, ಯುವಕ ವೃಂದದವರು ದೀಪಕ್ ಸುವರ್ಣ , ವಿಲಾಸ್ ಪೂಜಾರಿ, ಖಾರ್ ಶನಿಮಹಾತ್ಮ ಸೇವಾ ಸಮಿತಿಯ ಕಾರ್ಯಕರ್ತರು , ಕನ್ನಡ ಸಂಘದ ಮಹಿಳಾ ಮಂಡಳಿ ಯ ಕಾರ್ಯಾಧ್ಯಕ್ಷೆ ಶ್ರೀಮತಿ ವಿನೋದ್ ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಶರ್ಮಿಳಾ ಶೆಟ್ಟಿ, ಚಿನ್ನರ ಬಿಂಬರ ಮಹಿಳಾ ಕಾರ್ಯಕರ್ತರು ಬೊಯಿಸರ್ ನಿತ್ಯಾನಂದ ಮಂದಿರದ ಸೀತಾರಾಂ ಅಮೀನ್, ಸುನಿತಾ ಅಮೀನ್ ಉಪಸ್ಥಿತರಿದ್ದು,
ಪ್ರಾರಂಭದಲ್ಲಿ ಭಜನೆ ಅನಂತರಾ ಗುರುಪೂಜೆ ನಡೆಯಿತು
.ಯ ಅನ್ನ ಸಂತರ್ಪಣೆ ಯೋಗೇಶ್ ಕೆ ಹೆಜ್ಮಾಡಿ, ಹಾಗೂ ಗೋಪಾಲ್ ವಿ ಅಂಚನ್ ರವರ ವತಿಯಿಂದ ಜರಗಿತು.