
ಮಲಾಡ್. ಪೂರ್ವ ಕುರಾರ್ ವಿಲೇಜ್‌ನ ಜಾನ್ ಕಂಪೌಂಡ್‌ನಲ್ಲಿರುವ ಶ್ರೀದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ ಎಂ,13 ರಂದು ಶನಿವಾರ ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ,ಮಹಾಪೂಜೆ ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ,.
ಅಂದು ಬೆಳಿಗ್ಗೆ ಆರು ಗಂಟೆಯಿದ ಗಣಹೋಮ, ನವಕ ಪ್ರಧಾನ ಹೋಮ ಪಂಚಾಮೃತ ಅಭಿಷೇಕ ನವ ಕಳಸ ಅಭಿಷೇಕ ಅಲಂಕಾರ ಪೂಜೆ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಮಹಾಮಂಗಳಾರತಿ ದೇವಿ ಆವೇಶ ಆ ಬಳಿಕ ತೀರ್ಥ ಪ್ರಸಾದ ನಡೆಯಲಿದೆ,
, ಸಂಜೆ 5:30ಕ್ಕೆ ಕುಂಕುಮರನಾ ಸೇವೆ 6:00ಗೆ ಪಾಲ್ಕಿ ಮೆರವಣಿಗೆ, ರಾತ್ರಿ 8.30 ಕ್ಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ,
ನವೀನ್ ಗುರುಸ್ವಾಮಿ .ಸದಾನಂದ ಕೋಟ್ಯಾನ್. ಉಮೇಶ್ ಅಂಚನ್ ಸ್ವಾಮಿ. ಸನ್ನತ್ ಪೂಜಾರಿ ಸ್ವಾಮಿ. ಶೇಖರ್ ಸ್ವಾಮಿ ಹಾಗೂ ಶಿಬಿರದ ಮಾಲಾಧಾರಿಗಳು ಮತ್ತು ನಗರದ ಮಾಲಾಧಾರಿಗಳ ಶರಣು ಘೋಷದೊಂದಿಗೆ ರಘು ಗುರುಸ್ವಾಮಿಯವರು ಮಹಾ ಮಂಗಳಾರತಿಯನ್ನು ನಡೆಸಿದರು..
ಬಳಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ರಘು ಗುರುಸ್ವಾಮಿಯವರು ಭಕ್ತಿ ಅಂತರಾತ್ಮದಲ್ಲಿ ಬೆಳೆಯಬೇಕು. ಧರ್ಮ ಜಾಗೃತಿಯ ಕಾರ್ಯಗಳು ನಮ್ಮಿಂದ ನಡೆದಾಗ ನಮ್ಮ ಎಲ್ಲಾ ಸೇವಾ ಕಾರ್ಯಗಳು ಫಲ ಪ್ರಾಪ್ತಿಯಾಗುತ್ತದೆ. ಧರ್ಮಕಾರ್ಯ ಮಾಡಿದಾಗ ಜೀವನ ಪಾವನವಾಗುತ್ತದೆ. ಪೂಜೆಯ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಕಲಿಯುಗ ವರದ ಅಯ್ಯಪ್ಪ ಸ್ವಾಮಿ ದೇವರ ಅನುಗ್ರಹ ಪ್ರಾಪ್ತಿಯಾಗ ಯಾಗಲಿ ಎಂದು ಆಶೀರ್ವದಿಸಿದರು.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಗಂಧ ಪ್ರಸಾದ ಹಾಗೂ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಬೇಕಾಗಿ ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌ.ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷ ಮಾರ್ನಾಡು ಉಮೇಶ್ ಅಂಚನ್, ಉಪಾಧ್ಯಕ್ಷೆ ಆಶಾ ಪೂಜಾರಿ, ಗೌ.ಪ್ರ. ಕಾರ್ಯದರ್ಶಿ ಶೇಖರ್ ಡಿ. ಅಮೀನ್ , ಜೊತೆ ಕಾರ್ಯದರ್ಶಿ ಉದಯ ಬಿ. ಸಾಲ್ಯಾನ್, ಕೋಶಾಧಿಕಾರಿ ರಾಜು ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ್ ಪಾಟ್ಕರ್ , ಸಲಗರದ ಸುರೇಂದ್ರ ಶೆಟ್ಟಿ ಹೊಸ್ಮರು , ಸುಧೀರ್ ಪುತ್ರನ್ ಮತ್ತು ಮಹಿಳಾ ವಿಭಾಗದ ಸದಸ್ಯರು ಕಾರ್ಯಕಾರಿ ಸಮಿತಿಯ ಸದಸ್ಯರು ಪೂಜಾ ಸಮಿತಿಯ ಸದಸ್ಯರು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ