
ದ್ವಿತೀಯ ಪಿಯುಸಿ ಫಲಿತಾಂಶ : ಶಶಾಂಕ್ ಗೆ ಶೇ.94 ಅಂಕ.
ಉಡುಪಿ, ಎ.15. ಕರ್ನಾಟಕ ರಾಜ್ಯದ 2023-24ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಎಮ್ ಜಿ ಎಮ್ ಕಾಲೇಜಿನ ವಿದ್ಯಾರ್ಥಿ ಶಶಾಂಕ್ ಗೆ ವಿಜ್ಞಾನ ವಿಭಾಗದಲ್ಲಿ ಶೇ.94% ಅಂಕ ಲಭಿಸಿದೆ. ಈತ ಮಲ್ಪೆ ಪಂದು ಬೆಟ್ಟು ದಿ.ಗಣೇಶ್ ಕಲ್ಮಾಡಿ ಮತ್ತು ಪ್ರೇಮಾ ಕಲ್ಮಾಡಿ ದಂಪತಿಗಳ ಪುತ್ರ.