
ಉಡುಪಿ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಸನಾತನ ಧರ್ಮ ಸಂಸ್ಕೃತಿ ಜಾಗೃತಿಗಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ (ರಿ.) ವತಿಯಿಂದ 9 ವರ್ಷದಿಂದ 20 ವರ್ಷದ ಹಿಂದೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 1 ದಿನದ “ಜ್ಞಾನ ಬೆಳಕು” ಎಂಬ ಶಿಬಿರ
ತಾರೀಕು: 16 ಎಪ್ರಿಲ್ 2024 ಮಂಗಳವಾರ
ಸ್ಥಳ : ಶ್ರೀ ಸಾಯಿ ಯೋಗ ಧ್ಯಾನ ಕೇಂದ್ರ, ಶಂಕರಪುರದಲ್ಲಿ
ಬೆಳಿಗ್ಗೆ 09:30ಕ್ಕೆ ಉದ್ಘಾಟನೆಗೊಂಡು
09:45 ರಿಂದ 11:00 ಶ್ರೀ ದಾಮೋದರ್ ಶರ್ಮ( ವಿಷಯ :ಕಣ್ಣಿಗೆ ಕಾಣುವ ದೇವರು)
11:15 ರಿಂದ 12:45 – ಶ್ರೀ ಮಹೇಶ್ ಮೂರ್ತಿ(ವಿಷಯ: ಭಕ್ತಿ ಮಾರ್ಗ)
02:00 ರಿಂದ 3:30 – ಶ್ರೀ ಸಾಯಿ ಈಶ್ವರ್ ಗುರೂಜಿ (ವಿಷಯ ಸನಾತನ ಆಧ್ಯಾತ್ಮಿಕ ಜಾಗೃತಿ)
03:30 ರಿಂದ ಸಮಾರೋಪ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.