
ಮುಂಬಯಿ ಮೇ 21-2023-2024ನೇ ಶೈಕ್ಷಣಿಕ ಸಾಲಿನ 12ನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ವಸಯಿ ವರ್ತಕ್ ಕಾಲೇಜಿನ ವಿದ್ಯಾರ್ಥಿ ಇಲ್ಲಿಯ ವಿದ್ಯಾರ್ಥಿ ಲಕ್ಷ ಎಸ್ ಶೆಟ್ಟಿಗೆ ಶೇ 85.17 %ಅಂಕ ಗಳಿಸಿ ಅತ್ಯುನ್ನತ್ತಾ ಶ್ರೇಣಿಯಲ್ಲಿ ಉತ್ತಿ|ರ್ಣರಾಗಿದ್ದಾನೆ
ಈತ ಸಾಣೂರು ಹೊಸಮನೆ ಸುರೇಶ್ ಎಂ ಶೆಟ್ಟಿ, ಹಾಗೂ ಕರ್ನಿರೆ ಹೊಸಮನೆ ಲೋಲಾಕ್ಷಿ ಎಸ್ ಶೆಟ್ಟಿ
ದಂಪತಿಯ ಸುಪುತ್ರ.