
ಮುಂಬಯಿ ಮೇ 22.,- 2023_24 ನೇ ಶೈಕ್ಷಣಿಕ ಸಾಲಿನ ಹೆ ಚ್ ಎಸ್ ಸಿ 12 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಮಾಡೆಲ್ ಕಾಲೇಜ್ ( ವಿಜ್ಞಾನ ವಿಭಾಗ) ಡೊಂಬಿವಲಿ (ಪೂ) ಮುಂಬಯಿ ಇದರ ವಿದ್ಯಾರ್ಥಿನಿ ಧೃತಿ ಶ್ರೀಧರ್ ಮೂಲ್ಯ ಶೇ 81.17 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಮುಂಬಯಿಯ ಡೊಂಬಿವಲಿ ಪೂರ್ವದ ಶ್ರೀಧರ್ ಮೂಲ್ಯ ಹಾಗೂ ಸುಖಲತ ಎಸ್ ಮೂಲ್ಯ ದಂಪತಿಯ ಪುತ್ರಿ.