
ಮುಂಬಯಿ, ಮೇ, 23: 2023-24 ನೇ ಸಾಲಿನ ಶೈಕ್ಷಣಿಕ ಎಚ್ ಎಸ್ ಸಿ ಪರೀಕ್ಷೆ ಯಲ್ಲಿ ಮಲಾಡ್ ಪಶ್ಚಿಮದ ಎಸ್ ವಿ ರೋಡ್ ಶ್ರೀ ದುರ್ಗಾದೇವಿ ಸರಾಪ್ ಕಾಲೇಜಿನ ವಿದ್ಯಾರ್ಥಿನಿ ನಿಶಾ ಸುಂದರ ಪೂಜಾರಿ 82.16% ಅಂಕಗಳೊಂದಿಗೆ ತೇರ್ಗಡೆ ಯಾಗಿದ್ದಾರೆ. ಮಲಾಡ್ ಮಾಲ್ವಣಿ ಬಿಎಂಸಿ ಕೊಲನಿ ನಿವಾಸಿಯಾದ ಇವರು ಮೂಲತಃ ಬಂಟ್ವಾಳ ನೇರಳೆ ಕಟ್ಟೆ ಹೌಸ್ ಸುಂದರ ಪೂಜಾರಿ ಕಾರ್ಕಳ ಕುಂಟಾಡಿ ಬಲ್ಮೆ ಹೌಸ್ ಮಲ್ಲಿಕಾ ಸುಂದರ ಪೂಜಾರಿ ದಂಪತಿಯ ಪುತ್ರಿ.