
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ ) ಪರೀಕ್ಷೆಯಲ್ಲಿ ಡೊಂಬಿವಲಿ ಪಶ್ಚಿಮ Don Bosco High School ನ ವಿದ್ಯಾರ್ಥಿನಿ ನಿಧಿ ಎಸ್ ಶೆಟ್ಟಿ ಗೆ ಶೇ 91.80 ಅಂಕ ಲಭಿಸಿದೆ.
ಈಕೆ ಡೊಂಬಿವಲಿ ಪಶ್ಚಿಮ ಸಂತೋಷ್ ಹಿರಿಯಣ್ಣ ಶೆಟ್ಟಿ ಮತ್ತು ಪ್ರಮೀಳಾ ಸಂತೋಷ್ ಶೆಟ್ಟಿ ಅವರ ಸುಪುತ್ರಿ.